;

ಬೆಳಗಾವಿ ನಗರದ ರಾಮತೀರ್ಥನಗರದ ಅಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಡಾ॥ಬಾಳಾಸಾಹೇಬ ಉದಗಟ್ಟಿ…!!!

ಬೆಳಗಾವಿ ನಗರದ ರಾಮತೀರ್ಥನಗರದ ಅಮ್ಮ ಪ್ರತಿಷ್ಠಾನದ ಅಧ್ಯಕ್ಷರಾದ ಡಾ॥ಬಾಳಾಸಾಹೇಬ ಉದಗಟ್ಟಿ ಅವರ ಮನೆಯಲ್ಲಿ 13/8/22ರಂದು ಬೆಳಗಾವಿಯ ಜನಪ್ರಿಯ ಶಾಸಕರು ಭಾರತದ 75ನೇ ವರ್ಷದ ಅಮೃತ ಮಹೋತ್ಸವದಂದು ಭಾರತದ ಧ್ವಜ ಹಾರಿಸುವ ಮುಖಾಂತರ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಅದ್ಯಕ್ಷ ಸ್ಥಾನ ವನ್ನು ಮಾನ್ಯ ಜನಪ್ರಿಯ ಶಾಸಕರಾದ ಶ್ರೀ ಯುತ ಅನಿಲಣ್ಣಶೆ,ಬೆನಕೆಯವರು ಗೌರವಾದ್ಯಕ್ಷರಾದ ಶ್ರೀ ಸುರೇಶ ಯಾದವ್ ಸಮಾಜ ಸೇವಕರು, ರೋಟರಿಕ್ಲಬ್ ಅದ್ಯಕ್ಷರಾದ ಶ್ರೀ ಯತ್ನ ಜಿ ಎಸ್ ಪಾಟೀಲರವರು ವಿಶ್ರಾಂತಿ ಜಿಲ್ಲಾಧಿಕಾರಿಗಳಾದ ಶ್ರೀ ಯುತ ಎಮ್ ಬಿ ಬಡಬಡೇಯವರು.ಸಾವಂತ. ಶಿವಕುಮಾರ.ಕಲಗೌಡಾ.ಗಾವಡೆ. ಉಪಸ್ಥಿತರಿದ್ದರು.

ವರದಿ.
ವಿನಾಯಕ ಮೈಶಾಳೆ
ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;