ಎಸ್.ಡಿ.ಎಂ.ಸಿ ಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ, ಕೂಡ್ಲಿಗಿ ತಾಲೂಕಿನ ಮೀನಕೇರೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 19-7-22ರ ಮಂಗಳವಾರದಂದು ನಡೆದ ಆಯ್ಕೆ ಪ್ರಕ್ರಿಯೆಗೆ ನಡೆದ ಸಭೆಯಲ್ಲಿ 18 ಸದಸ್ಯ ಬಲದ ಮೂಲಕ ಎಸ್.ಡಿ.ಎಂ.ಸಿ ಗೆ ನೂತನ ಅಧ್ಯಕ್ಷರಾಗಿ ಜಿ.ಓಬಳೇಶ್ ಮತ್ತು ಉಪಾಧ್ಯಕ್ಷರಾಗಿ ಕವಿತ ಇವರುಗಳು ಆಯ್ಕೆಯಾದರು ,ಈ ಆಯ್ಕೆಯನ್ನು ಎಲ್ಲ ಸದಸ್ಯರು ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಿದರು ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಟಿ.ಬಿ.ಬೋರಯ್ಯ ಸಿ.ಆರ್.ಪಿ ಅನುಪಮಾ ಹಾಗೂ ಅತಿಥಿ ಶಿಕ್ಷಕ ಮಧು ಊರಿನ ಮುಖಂಡರುಗಳು ಉಪಸ್ಥಿತರಿದ್ದರು..

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
