ಇಟ್ಟಿಗಿಯಲ್ಲಿ ಅನಾಮಧೇಯ ಶಿಶು ಪತ್ತೆ, ಚಿಕಿತ್ಸೆ ಫಲಕಾರಿಯಾಗದೆ ಸಾವು…!!!

ಇಟ್ಟಿಗಿಯಲ್ಲಿ ಅನಾಮಧೇಯ ಶಿಶು ಪತ್ತೆ, ಚಿಕಿತ್ಸೆ ಫಲಕಾರಿಯಾಗದೆ ಸಾವು. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ದಿನಾಂಕ 20-07-2022 ರಂದು ರಾತ್ರಿ ವೇಳೆಯಲ್ಲಿ ಶಿಶುವನ್ನು ರಸ್ತೆಯ ಪಕ್ಕದಲ್ಲೇ ಬಿಟ್ಟುಹೊಗಿದ್ದು ಮಾರನೇ ದಿನ ಬೆಳಿಗ್ಗೆ ಅಂದರೆ 21-07-2022ರಂದು ಮಾಹಿತಿ ತಿಳಿದ ಪೋಲಿಸ್ ಸಿಬ್ಬಂದಿಗಳು ಶಿಶುವನ್ನು ಹೆಚ್ವಿನ ಚಿಕಿತ್ಸೆಗಾಗಿ ಬಳ್ಳಾರಿಯ ಓಪಿಡಿಗೆ ತೆಗೆದುಕೊಂಡು ಹೋದರು ಅದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮಗು ಸಾವನ್ನಪಿದೆ ಎಂದು ತಿಳಿದುಬಂದಿದೆ.ಶಿಶುವನ್ನು ಯಾರು ರಸ್ತೆಯ ಬದಿಯಲ್ಲಿ ಎಸೆದುಹೋಗಿದ್ದಾರೆಂದು ಇದುವರೆಗು ಮಾಹಿತಿ ಲಭ್ಯವಾಗಿಲ್ಲ.

ವರದಿ -ಪ್ರಕಾಶ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend