;

ಕಣಿವೆಹಳ್ಳಿಯಲ್ಲಿ ಕೆ ಎಸ್ ಆರ್ ಟೀ ಸಿ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ…!!!

ಹರಪನಹಳ್ಳಿ ತಾಲೂಕು ಕಣಿವೆ ಕಣಿವೆಹಳ್ಳಿಯಲ್ಲಿ ಕೆ ಎಸ್ ಆರ್ ಟೀ ಸಿ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ:

ಹರಪನಹಳ್ಳಿ ತಾಲ್ಲೂಕು ವಿಜಯ ನಗರ ಜಿಲ್ಲಾ : ಕೆ ಎಸ್ ಆರ್ ಟೀ ಸಿ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು,ಟ್ರ್ಯಾಕ್ಟರ್ನಲ್ಲಿ ಸಂಚರಿಸುತ್ತಿದ್ದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಣಿವೆಹಳ್ಳಿ ಬಳಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ನಂದಿಬೇವೂರು ಗ್ರಾಮದಿಂದ ಹೊರಟ್ಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಹರಪನಹಳ್ಳಿ ತಾಲ್ಲೂಕು ಚಿಕ್ಕಹಳ್ಳಿ ಗ್ರಾಮದವರು ಎಂದು ಗರುತಿಸಲಾಗಿದೆ.

ಬಸವರಾಜ 43 ವಯಸ್ಸ ಆಗಿದ್ದು ಮೃತ ದುರ್ದೈವಿ. ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿದೆ……

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;