;

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಯವಕನಿಗೆ ಶುಭಾಶಯಗಳ ಮಹಾಪೂರ…!!!

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಯವಕನಿಗೆ ಶುಭಾಶಯಗಳ ಮಹಾಪೂರ

ಬೆಲ್ಲದ ನಾಡು ಸಕ್ಕರೆ ಬೀಡು ಮಹಾಲಿಂಗಪುರ ಪಟ್ಟಣದ ಬಸವನಗರ ನಿವಾಸಿ ನಾಗಪ್ಪ ಮುದಕವಿ ಪುತ್ರ ಆದಿತ್ಯ ಮುದಕವಿ 2021-22 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಐದನೇಯ ಸ್ಥಾನ ಪಡೆದಿದ್ದು ಮಹಾಲಿಂಗಪುರ ನಗರದ ಜನತೆಯ ಹೆಮ್ಮೆಗೆ ಪಾತ್ರನಾಗಿದ್ದಾನೆ. ಸ್ಥಳೀಯ ಬಸವನಗರ ಬಡಾವಣೆಯ ಜನರು ಯುವಕನಿಗೆ ಶುಭಾಶಯಗಳ ಮಹಾಪೂರ ಹರಸುತ್ತಿದ್ದಾರೆ ಮತ್ತು ಯುವಕ ಸ್ಪೂರ್ತಿಗಾಗಿ ಸ್ಥಳೀಯ ಬಡಾವಣೆ ನಿವಾಸಿಗಳು, ಹಿರಿಯರು ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.
ಬಸವ ನಗರದ ಹಿರಿಯರು
ಬಸಯ್ಯ ಸಾವಳಗಿಮಠ,
ಬಸವರಾಜ ಬಿಳ್ಳೂರ,
ಚನಬಸು ಹುರಕಡ್ಲಿ,
ಶಿವರಾಜ್ ಕಡಬಲ್ಲವರ,
ಪ್ರಭು ಮಲಾಬದಿ,
ಶಿವಶಂಕರ ಕಡಬಲ್ಲವರ,
ಬಸವರಾಜ ಗಿರಿಸಾಗರ,
ಈರಪ್ಪ ಕೈಸೊಲಗಿ ಉಪಸ್ಥತಿಯಲ್ಲಿದ್ದರು…

ವರದಿ.ಶಿವಶಂಕರ ಕಡಬಲ್ಲವರ,

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;