ಕೂಡ್ಲಿಗಿ:- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ. ಮುಸ್ಲಿಂ ಬಾಂಧವರಿಂದ ಡಿವೈಎಸ್ಪಿ ಶ್ರೀ. ಹರೀಶ್ ರೆಡ್ಡಿ ಅವರಿಗೆ ಸನ್ಮಾನ ಮಾಡಲಾಯಿತು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಂಜಾನ್ ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ನೀಡುವುದರ ಮೂಲಕ ಶಾಂತರೀತಿಯಿಂದ ರಂಜಾನ್ ಹಬ್ಬವನ್ನು ಆಚರಿಸಲು ಸಹಕರಿಸಿದ ಮಾನ್ಯ ಡಿವೈಎಸ್ಪಿ ಶ್ರೀ ಹರೀಶ್ ರೆಡ್ಡಿ ಯವರಿಗೆ ಪಟ್ಟಣದ ಮುಸ್ಲಿಂ ಬಾಂಧವರು ಸನ್ಮಾನ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಹನಸಿ ಶ್ರೀ ಬಶೀರ್ ಸಾಬ್, ಜಿಲಾನ್, ಇಂಜಿನಿಯರ್,, ಇಸ್ಮಾಯಿಲ್( ಮುನ್ನ ) ಮಲಿಕ್ ಇಮಾಮ್ ಕಾಸಿಂಸಾಬ್.ನೂರ್ ಅಹಮದ್, ಭಾಷಾ ಸೇರಿದಂತೆ ಉಪಸ್ಥಿತರಿದ್ದರು…

ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
