ಇಂದು ವಿನಾಯಕ ಶಿಕ್ಷಣ ಸಂಸ್ಥೆ ಹೊಸಪೇಟೆ ಪ್ರಥಮ ವರ್ಷದ BED ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದ ನಿರೂಪಣೆ ದ್ವಿತೀಯ ವರ್ಷದ BED ವಿದ್ಯಾರ್ಥಿಗಳಾದ ಚಂದರಾಯ ಮತ್ತು ಶ್ವೇತಾ ಅವರು ನಡೆಸಿಕೊಟ್ಟರು, ಸ್ವಾಗತ ಕಾರ್ಯಕ್ರಮವನ್ನು ಬಸಮ್ಮ ಮತ್ತು ರಾಜೇಶ ರವರು ಹಾಗೂ ಪ್ರಾರ್ಥನ ಗೀತೆಯನ್ನು ಸಂಗೀತ ತಂಡದಿಂದ ನಡೆಸಿಕೊಡಲಾಯಿತು,

ಕಾರ್ಯಕ್ರಮದ ಅಧ್ಯಕ್ಷತೆಯನ್ನ ನ್ಯಾಷನಲ್ ಶಿಕ್ಷಣ ಮಹಾವಿದ್ಯಾಲಯಾದ ಪ್ರಾಚಾರ್ಯರು ಆದಂತಹ ಶ್ರೀಯುತ ಡಾ”ಅಯ್ಯೂಬ್ ಖಾನ್ ರವರು ವಹಿಸಿದ್ದರು ತಾಯಿ ಭುವನೇಶ್ವರಿ ದೇವಿ ಫೋಟೋ ಅನಾವರಣ ಕಾರ್ಯಕ್ರಮವನ್ನು ಶ್ರೀಯುತ ಟಿ ರಾಮಸ್ವಾಮಿ ನಾಯಕ್, ಸಹಾಯಕ ಪ್ರಾಚಾರ್ಯರು ನಡೆಸಿಕೊಟ್ಟರು, ಅತಿಥಿ ಸ್ಥಾನವನ್ನು ಶ್ರೀಯುತ ಕೆಬಿ ರಾಜಕುಮಾರ್ ಅವರು ವಹಿಸಿದ್ದರು, ಕಾರ್ಯಕ್ರಮದಲ್ಲಿ ಪ್ರಸ್ತವಿಕ ನುಡಿಗಳನ್ನು ಶ್ರೀಯುತ ವಿಕ್ರಂ ಕುಮಾರ್ ಬಾಳಿಕಟ್ಟಿ ಸರ್ ಸಾಯಕ ಪ್ರಾಚಾರ್ಯರು ನಡೆಸಿಕೊಟ್ಟರು ಜೊತೆಗೆ ಕಾರ್ಯಕ್ರಮದಲ್ಲಿ ಮತ್ತಿತರು ಉಪಸ್ಥಿತರಿದ್ದರು ಹಾಗೂ ಸಿಬ್ಬಂದಿ ವರ್ಗದವರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಕನಕರಾಯ k ಕಿರಣ ಅರ್ಪಿತ ಹುಲುಗಪ್ಪ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಜೊತೆಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ನುಜಾತ್ ಫಿರ್ದೋಸ್ ನಂದಿನಿ ಸೌಮ್ಯ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ್ ವಿಜೇತರಿಗೆ ಮತ್ತು ನ್ಯಾಷನಲ್ ಕಾಲೇಜಿನ ಕೀರ್ತಿ ತಂದಂತ ಎಂ ತಿಪ್ಪೇರುದ್ರ ಗಿರಿಜಾ, ಭೂಮಿಕಾ ಇವರನ್ನು ಸನ್ಮಾನಿಸಲಾಗಿತು.
ಸಹಾಯಕ ಪ್ರಾಧ್ಯಾಪಕರಾದ ಶ್ರೀಯುತ ಪಿ ರಾಮಸ್ವಾಮಿ ನಾಯಕ್ ಕೆಬಿ ರಾಜಕುಮಾರ್ ನಾಯಕ್ ರವರು ತಮ್ಮ ಹಿತನುಡಿಗಳನ್ನು ಹೇಳಿದರು
ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಆದಂತ ಶ್ರೀಯುತ ಡಾ|| ಆಯುಬ್ ಖಾನ್ ಅವರು ಹಿತ ನುಡಿಯನ್ನು ನುಡಿದರು ವಂದನಾರ್ಪಣೆಯನ್ನು ಸೀತಾರಾಮರು ನಡೆಸಿದರು
ಕಾರ್ಯಕ್ರಮದಲ್ಲಿ
ಶಿಕ್ಷಕರ ಮಹತ್ವ ದೇಶದ ಭವಿಷ್ಯ ಕಟ್ಟುವಲ್ಲಿ ಇವರ ಸಾಧನೆ ಅತ್ಯುತ್ತಮವಾಗಿದೆ ಒಂದು ದೇಶದ ಹೇಳಿಕೆಯನ್ನು ಶಿಕ್ಷಣದಿಂದ ಅಳಿಯುತ್ತವೆ ಶಿಕ್ಷಕರಿಗೆ ತಾಳ್ಮೆ ಸಹನೆ ಅತ್ಯಂತ ಮುಖ್ಯ ಪಾತ್ರವಹಿಸುತ್ತದೆ, ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಿಳಿಸಿದರು ಅಜ್ಞಾನವೆಂದರೆ ಜ್ಞಾನವನ್ನು ಮರೆಮಾಚಿ ರುತ್ತದೆ, ವರ್ಣ ಮಾತ್ರ ಕಲಿಸಿದಾತ ಗುರು, ಗುರುವಿನ ಸ್ಥಾನ ಅತ್ಯಂತ ಅಮೂಲ್ಯವಾದದ್ದು, ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು…
ವರದಿ. ಗಣೇಶ್. ಬಿ. ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
