;

ಸಿಡಿಲು ಬಡಿದು ಮೃತಪಟ್ಟ ಬಾಲಕನ ಮನೆಗೆ ಶಾಸಕರ ಭೇಟಿ .ಸಾಂತ್ವನ ಪರಿಹಾರ ಚೆಕ್ ವಿತರಣೆ…!!!

ಸಿಡಿಲು ಬಡಿದು ಮೃತಪಟ್ಟ ಬಾಲಕನ ಮನೆಗೆ ಶಾಸಕರ ಭೇಟಿ .ಸಾಂತ್ವನ ಪರಿಹಾರ ಚೆಕ್ ವಿತರಣೆ .ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಗ್ರಾಮದ ಚಲವಾದಿ ನಾಗರಾಜ (12) ತಂದೆ ಮಂಜುನಾಥ್ದ ಶುಕ್ರವಾರ ದಂದು ಸಿಡಿಲು ಬಡಿದು ಮೃತಪಟ್ಟಿದ್ದು ಶನಿವಾರ ಮೃತ ಬಾಲಕನ ಮನೆಗೆ ಶಾಸಕ ಭೀಮಾ ನಾಯ್ಕ್ ಭೇಟಿ ನೀಡಿ ಮೃತ ಪೋಷಕರಿಗೆ ಸಾಂತ್ವನ ಹೇಳಿದರು .ಪ್ರಕೃತಿ ವಿಕೋಪದಡಿ ಎನ್ ಡಿ ಆರ್ ಎಫ್ ನಿಯಮದಡಿ 5ಲಕ್ಷ ಪರಿಹಾರ ಚೆಕ್ಕನ್ನು ಮೃತ ಬಾಲಕನ ಕುಟುಂಬದವರಿಗೆ ವಿತ್ತರಿಸಲಾಯಿತು ಈ ವೇಳೆ ನಂದಿಪುರ ಕ್ಷೇತ್ರದ ಶ್ರೀ ಮಹೇಶ್ವರ ಸ್ವಾಮೀಜಿ .ತಹಸೀಲ್ದಾರ್ ಶರಣಮ್ಮ ಪುರಸಭೆ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ .ಆರ್ ಎಸ್ ಎಸ್ ಎನ್ ಅಧ್ಯಕ್ಷ ಹುಡೇದ್ ಗುರುಬಸವರಾಜ ಸದಸ್ಯ ಕೊಟ್ರೇಶಪ್ಪ ಗ್ರಾ ಪಂ ಸದಸ್ಯ ಕೊಟಗಿ ನಾಗರಾಜ್ ಗ್ರಾಂ ಪ.ಕಾರ್ಯದರ್ಶಿ ಕಬ್ಬೇರ ಕೊಟ್ರೇಶ್ .ಮತ್ತು ಗ್ರಾಮದ ಹಿರಿಯರು ಮುಖಂಡರು ಇತರರು ಇದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;