ಚಿತ್ರದುರ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ದಾಸನಾಯಕನಹಟ್ಟಿ ಗ್ರಾಮದ ಕುಮಾರ ಎನ್. ಮಂಡಿಸಿದ “ಹೈದರ್ ಮತ್ತು ಟಿಪ್ಪು ಕಾಲದ ಅವಿಭಜಿತ ಚಿತ್ರದುರ್ಗ ಜಿಲ್ಲೆ : ಚಾರಿತ್ರಿಕ ವಿಶ್ಲೇಷಣೆ” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ.
ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಬಾಹ್ಯ ಮಾರ್ಗದರ್ಶಕಿ ಡಾ.ಬಿ.ಜಯಮ್ಮ ಅವರ ಮಾರ್ಗದರ್ಶನದಲ್ಲಿ ಕುಮಾರ ಎನ್ ತಮ್ಮ ಪ್ರಬಂಧ ಮಂಡಿಸಿದ್ದಾರೆ. ಗ್ರಾಮೀಣ ಹಿನ್ನೆಲೆವುಳ್ಳ ಕುಮಾರ್ ಸಾವಿತ್ರಮ್ಮ ಹಾಗೂ ನಾಗರಾಜ ಎಸ್. ಬಿ. ಅವರ ಪುತ್ರರಾಗಿದ್ದಾರೆ..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
