;

ನಂದಿಹಳ್ಳಿ ಗ್ರಾಮದಲ್ಲಿ ಶ್ರೀ ಕಾಳಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ…!!!

ನೂತನ ಯಡ್ರಾಮಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರೀ ಕಾಳಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ

ಕಲಬುರ್ಗಿ ಜಿಲ್ಲೆಯ ನೂತನ ಯಡ್ರಾಮಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರೀ ಕಾಳ ಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಮತ್ತು ಭವ್ಯ ರಥೋತ್ಸವ ಇದೇ ದಿನಾಂಕ 20 /4 /2022ರಂದು ಬುದುವಾರ ಸಾಮೂಹಿಕ ವಿವಾಹ ನೆರವೇರುವುದು ಸಾಮೂಹಿಕ ವಿವಾಹ ನೋಂದಣಿ ಮಾಡುವ ಕೊನೆಯ ದಿನಾಂಕ 18 /4 /2022 ಆಗಿರುತ್ತದೆ ಮತ್ತೆ ದಿನಾಂಕ 21/ 4 /2022ರಂದು ಗುರುವಾರ ಶ್ರೀ ಕಾಳ ಲಿಂಗೇಶ್ವರ ಸಾಯಂಕಾಲ 6ಗಂಟೆಗೆ ಮಹಾ ರಥೋತ್ಸವ ಮತ್ತು ಧರ್ಮ ಸಭೆ ಜರುಗಲಿದೆ

* ವಿಶೇಷ ಸೂಚನೆ *
1) ( ವಧು ಮತ್ತು ವರ) ಗುರುತಿನ ಚೀಟಿ ಒಂದು ಪ್ರತಿ
2) (ವಧು ಮತ್ತು ವರ ) ಆಧಾರ್ ಕಾರ್ಡ್ ಒಂದು ಪ್ರತಿ
3) ( ವಧು ಮತ್ತು ವರ) ರೇಷನ್ ಕಾರ್ಡ್ ಒಂದು ಪ್ರತಿ
4) ( ವಧು ಮತ್ತು ವರ) ವಾಸಸ್ಥಳ ಫೋಟೋ ಸಹಿತ
5) ( ವಧು ಮತ್ತು ವರ) 3 ಭಾವಚಿತ್ರ ( ಪಾಸ್ಪೋರ್ಟ್ ಸೈಜ್ ಫೋಟೋ)

* ಸಂಪರ್ಕಿಸುವ ವಿಳಾಸ *
ಶ್ರೀ ಕಾಲಲಿಂಗೇಶ್ವರ ಜಾತ್ರಾ ಸಮಿತಿ ನಂದಿಹಳ್ಳಿ

ಕಾಂಟ್ಯಾಕ್ಟ್ no 9980372614- 9353040404
9731500417
9008102850
9902325103
9902442477
9731162333
9844190555
8105169164

* ಶುಭಕೋರುವವರು *
ಶ್ರೀ ಗುರಣ್ಣಗೌಡ ತಂದೆ ಬಸವಂತ್ರಾಯ ಗೌಡ ಪೊಲೀಸ್ ಪಾಟೀಲ್ ನಂದಿಹಳ್ಳಿ ಜಗಜ್ಯೋತಿ ಬಸವೇಶ್ವರ ಯುವಕ ಮಂಡಳಿ ಅಧ್ಯಕ್ಷರು ನಂದಿಹಳ್ಳಿ ಮತ್ತು ಬಿಜೆಪಿ ಯುವ ಬಳಗದ ವತಿಯಿಂದ..

ವರದಿ. ಬಸವರಾಜ್ ಹಿರೇಮಠ್. ಕಲಬುರಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;