;

ಅಬಕಾರಿ ಅಧಿಕಾರಿಗಳು ದಾಳಿ 966 ಗ್ರಾಂ ಗಾಂಜಾ ವಶ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಅಬಕಾರಿ ಅಧಿಕಾರಿಗಳು ದಾಳಿ 966 ಗಾಂಜಾ ವಶ
ಕಾನಹೊಸಹಳ್ಳಿ ಸಮೀಪದ ಹಿರೇಕುಂಬಳಗುಂಟೆ ಗೊಲ್ಲರಹಟ್ಟಿ ಗ್ರಾಮದ ತಮಜಿ ಕೃಷ್ಣಪ್ಪನು ಗಾಂಜ ಮಾರುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹಿರೇಕುಂಬಳಗುಂಟೆ ಗೊಲ್ಲರಹಟ್ಟಿ ಗ್ರಾಮದ ತಮಜಿ ಕೃಷ್ಣಪ್ಪ ನಮನೆಯ ಮೇಲೆ ಕೂಡ್ಲಿಗಿ ಅಬಕಾರಿ ಅಧಿಕಾರಿಗಳಾದ ಎಂಎಚ್ ಪವಿತ್ರ, ನಿರೀಕ್ಷಕ ಬಸವರಾಜ್ ಪೊಲೀಸ್ ಪೇದೆಗಳಾದ ರಾಘವೇಂದ್ರ ನಾಗರಾಜ್, ಹೊಸಪೇಟೆ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆಂಜನೇಯಲು, ಮತ್ತು ಉಪ ಅಧೀಕ್ಷಕ. ಎಜೆ ಅಂಬಣ್ಣ ಇವರುಗಳು ದಾಳಿ ನಡೆಸಿ, ಅಡುಗೆ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 966 ಗ್ರಾಂ ಗಾಂಜಾ ಬೀಜವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಆರೋಪಿತತಮ ಜಿ ಕೃಷ್ಣಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…

ವರದಿ.ಡಿ, ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;