;

ದೇವರಿಗಾಗಿ ಬಳಸುವ ಹಣವನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿ…!!!

“ದೇವರಿಗಾಗಿ ಬಳಸುವ ಹಣವನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿ”

ಯಾವ ದೇಶದಲ್ಲಿ ದೇವಸ್ಥಾನದ ಘಂಟೆಗಳಿಗಿಂತ ಶಾಲೆಯ ಘಂಟೆಗಳು ಬಾರಿಸುತ್ತವೆಯೋ ಆ ದೇಶಗಳು ಅಭಿವೃದ್ಧಿ ಹೊಂದುತ್ತವೆ.
ಎಂಬ ಅಂಬೇಡ್ಕರ್ ವಾಣಿಯನ್ನು ಅವರದೇ ಶೈಲಿಯಲ್ಲಿ ಸ್ಮರಿಸಿದ ನಟಿ ಜ್ಯೋತಿಕ.

ದೇವಾಲಯಗಳಿಗಿಂತ ಶಾಲೆಗಳು ಮತ್ತು ಆಸ್ಪತ್ರೆಗಳ ಮುಖ್ಯ ನಟಿ ಜ್ಯೋತಿಕಾ.

ನಟಿ ಜ್ಯೋತಿಕಾ ರವರನ್ನು ನೆಟ್ಟಿಗರು ಮತ್ತು ಪ್ರಜಾಪ್ರಭುತ್ವವಾದಿಗಳು ಬೆಂಬಲಿಸಿದ್ದಾರೆ.

ಆದರೆ ಜ್ಯೋತಿಷಿಗಳು , ಪುರೋಹಿತರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಳೆದ ತಿಂಗಳು,’ಜಸ್ಟ್ ಫಾರ್ ವುಮೆನ್’ ಎಂಬ ನಿಯತಕಾಲಿಕ ಸಿನೆಮಾ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು.
Raatchasi (2019) ಚಿತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ನಾಯಕಿ ಜ್ಯೋತಿಕಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಶಾಲೆಗಳು ಮತ್ತು ಆಸ್ಪತ್ರೆಗಳ ಮಹತ್ವದ ಬಗ್ಗೆ ಮಾತನಾಡಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;