;

ಐಪಿಎಲ್ ಮಾದರಿಯಲ್ಲಿ ಸಿ ಪಿ ಎಲ್ ಲೀಗ್ ಪಂದ್ಯ ದುಬಾರಿ ಬೆಲೆಗೆ ಸೆಲ್ (ಮುತ್ತ) ಮೃತ್ಯುಂಜಯ.!!

ಐಪಿಎಲ್ ಮಾದರಿಯಲ್ಲಿ ಸಿ ಪಿ ಎಲ್ ಲೀಗ್ ಪಂದ್ಯ ದುಬಾರಿ ಬೆಲೆಗೆ ಸೆಲ್ (ಮುತ್ತ) ಮೃತ್ಯುಂಜಯ.!!

ಚಳ್ಳಕೆರೆ ತಾಲ್ಲೂಕು ದೇವರಮರಿಕುಂಟೆ ಗ್ರಾಮದ (ಮುತ್ತ) ಮೃತ್ಯುಂಜಯ ಇವರು ಚಿಕ್ಕವಯಸ್ಸಿನಲ್ಲೇ ಕ್ರಿಕೆಟ್ ಹಾಡುವುದಕ್ಕೆ ಆಸಕ್ತಿಯನ್ನು ಹೊಂದಿದ್ದರು ಇವರು ಹಳ್ಳಿಯ ಹುಡುಗ ಯಾವುದೇ ರೀತಿ ಕೋಚ್ ಇಲ್ಲದೆ ತನ್ನಷ್ಟಕ್ಕೆ ತಾನೇ ಕಲಿತಿರುವ ಆಟ ಇಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದರು ಇವರ ಆಟ ನೋಡುವುದಕ್ಕೆ ಪ್ರೇಕ್ಷಕರು ಬರುತ್ತಾರೆ ಇವರು ನಮ್ಮ ಕರ್ನಾಟಕದಲ್ಲಿ ಒಂದೇ ಅಲ್ಲ ಆಂಧ್ರಪ್ರದೇಶದಲ್ಲೂ ಸಹ ಕ್ರಿಕೆಟ್ ಟೂರ್ನಮೆಂಟ್ ಆಡಿರುತ್ತಾರೆ ಪ್ರತಿದಿನ ದಿತ್ಯ ಒಂದೊಂದು ಕಡೆ ಟೂರ್ನಮೆಂಟ್ ಅಡುವುದಕ್ಕೆ ಹೋಗುತ್ತಾನೆ ಐಪಿಎಲ್ ಮಾದರಿಯಲ್ಲಿ ಸಿಪಿಎಲ್ .ಲೀಗ್ ಪಂದ್ಯ ಚಳ್ಳಕೆರೆಯಲ್ಲಿ ಆಯೋಜಿಸಿರುತ್ತಾರೆ ಸುಮಾರು.8. ಪ್ರಾ0ಚೈ ಸಿಗಳು 151 ಆಟಗಾರರ ಪೈಕಿ (ಮುತ್ತ) ಮೃತ್ಯುಂಜಯ . ಅತಿ ಹೆಚ್ಚು ದುಬಾರಿ ಬೆಲೆಗೆ ಸೇಲ್ ಹಾಗಿರುತ್ತಾರೆ . ಇಂಥ ಹಳ್ಳಿಯ ಪ್ರತಿಭೆಗಳಿಗೆ ಸಂಬಂಧಪಟ್ಟ ಕ್ರೀಡಾ ಇಲಾಖೆ ಗಮನಹರಿಸಿ ಇಂಥ ಯುವಕರಿಗೆ ರಣಜಿ ಮತ್ತು ಇತರೆ ಕ್ರಿಕೆಟ್ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಹಳ್ಳಿಗಳಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಇದ್ದಾರೆ ಇಂತಹ ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸಿಕೊಡಬೇಕು ಮುತ್ತ ಆಟ ಆಡುವುದಕ್ಕೆ ನಿಂತರೆ 4 ಮತ್ತು 6. ಗಳ ಸುರಿಮಳೆ ನಮ್ಮ ಕರ್ನಾಟಕದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಎಲ್ಲಿ ನಡೆದರೂ ಮುತ್ತ ಯಾವುದಾದರೂ ಟೀಮಿನಲ್ಲಿ ಕ್ರಿಕೆಟ್ ಆಡುವುದಕ್ಕೆ ಹೋಗುತ್ತಾನೆ ಹಳ್ಳಿಯ ಪ್ರತಿಭಾವಂತ ಯುವಕರಿಗೆ ಸಂಬಂಧಪಟ್ಟ ಜಿಲ್ಲಾ ಕ್ರೀಡಾ ಇಲಾಖೆ ಎಂತ ಹಳ್ಳಿಯ ಯುವಕರನ್ನು ಗುರುತಿಸಿ . ಮುಂದೆ ಕ್ರಿಕೆಟ್ ಹಾಡುವುದಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕ್ರಿಕೆಟ್ ಅಭಿಮಾನಿಗಳ ಮಾತಾಗಿರುತ್ತದೆ…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;