;

ಗುಂಡುಮುಣುಗು ಗ್ರಾ ಪಂ ಮಟ್ಟದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ…!!!

ಗುಂಡುಮುಣುಗು ಗ್ರಾ ಪಂ ಮಟ್ಟದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ.

ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮ ಪಂಚಾಯಿತಿ ಮಟ್ಟದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಉದ್ಘಾಟನೆ ಕಾರ್ಯಕ್ರಮವನ್ನು ಚಿಕ್ಕಜೋಗಿಹಳ್ಳಿಯಲ್ಲಿ ಕೂಡ್ಲಿಗಿ ತಾಲೂಕು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಮೂಗಪ್ಪ ಬಣಕಾರ್ ರವರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಓಬಳಶೆಟ್ಟಿಹಳ್ಳಿ ಸೋಮಶೇಖರ್.ಅಧ್ಯಕ್ಷರಾಗಿ ನೆಲಬೋಮ್ಮನಹಳ್ಳಿ ಡಿ.ಕಾಡಪ್ಪ.ಉಪಾದ್ಯಕ್ಷರಾಗಿ ಭೀಮಸಮುದ್ರ ಬಿ.ಕೆ.ಗಂಗಾಧರ.ಮಾಡ್ಲಕನಹಳ್ಳಿ ಗೋವಿಂದಪ್ಪ.ಮಾಡ್ಲಕನಹಳ್ಳಿ ಸಿ.ಮಾರಣ್ಣ.ಚನ್ನಬಸಪ್ಪ ಮಡಕಲಕಟ್ಟೆ.ಕಾರ್ಯಧರ್ಶಿಯಾಗಿ ಸಿದ್ದಾಪುರ ವಡ್ಡರಹಟ್ಟಿ ಹೆಚ್.ಅಂಜಿನಪ್ಪ.ಸಂಘಟನಾ ಕಾರ್ಯದರ್ಶಿ ನರಸಿಂಹಪ್ಪ.ಪ್ರಧಾನ ಕಾರ್ಯದರ್ಶಿ ಕಡೆಕೋಳ ಲೋಕೇಶ್.ಸಂಚಾಲಕರಾಗಿ ರಾಮಚಂದ್ರಪ್ಪ ಮಡಕಲಕಟ್ಟೆ.ಸಿದ್ದಮ್ಮ ನೆಲಬೋಮ್ಮನಹಳ್ಳಿ.ಚೌಡಮ್ಮ ಸಿದ್ದಾಪುರ.ಕರಡಿಚಿತ್ತಪ್ಪ ಭಜನೆ ಮೂರ್ತಿ.ವಿರುಪಾಕ್ಷಿ.ರಾಜಣ್ಣ.ಜೋಗಮ್ಮ.ಭೀಮಸಮುದ್ರ ಶಶಿಕುಮಾರ್.ವೀರಣ್ಣಮಾಡ್ಲಕನಹಳ್ಳಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ಕೂಡ್ಲಿಗಿ ತಾಲೂಕಿನ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಮೂಗಪ್ಪ ಬಣಕಾರ್ ಅವರು ತಿಳಿಸಿದ್ದಾರೆ…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;