;

ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ರಾಯಚೂರಿನಲ್ಲಿ ನಡೆದ ಅಂಬೇಡ್ಕರ್ ಫೋಟೋಕ್ಕೆ ಅವಮಾನ ಮಾಡಿದ ನ್ಯಾಯದೀಶರನ್ನು ವಜಾ ಮಾಡಲು ಆಗ್ರಹ…!!!

ದಿನಾಂಕ 4/2/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ

ರಾಯಚೂರು ಜಿಲ್ಲೆಯಲ್ಲಿ ಜನವರಿ 26 ರಂದು ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ// ಬಾಬಾ ಸಾಹೇಬ್ ರವರಿಗೆ ಮಾಡಿದ ಅವಮಾನ ಖಂಡಿಸಿ ಹಾಗು ರಾಯಚೂರು ಜಿಲ್ಲೆ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ರವರನ್ನು ವಜಾ ಮಾಡಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು

ಪ್ರತಿಭಟನೆ ನೆತ್ರತ್ವವನ್ನು ರಾಜ್ಯ ಕೋಶ್ಯಾದ್ಯಕ್ಷರು ಹಾಗೂ ಹಾವೇರಿ ಜಿಲ್ಲಾ ಅದ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಎಲ್ಲಾ ತಾಲುಕಾ ಅದ್ಯಕ್ಷರು ತಾಲುಕಾ ಪದಾಧಿಕಾರಿಗಳು ವಹಿಸಿಕೊಂಡಿದ್ದರು

ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಾವುದೇ ಒಂದೇ ಜಾತಿ ಧರ್ಮಕ್ಕಾಗಿ ಸಂವಿಧಾನ ಕೊಟ್ಟಿಲ್ಲ ಈ ದೇಶದ ಎಲ್ಲಾ ಜಾತಿ ವರ್ಗಕ್ಕು ಸಂವಿದಾನ ಕೊಟ್ಟಿದ್ದಾರೆ ಹಾಗಾಗಿ
ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಆದ ಅವಮಾನ ಖಂಡಿಸಿ ಇವತ್ತಿನ ಹೋರಾಟ ಯಶಸ್ವಿಯಾಗಿ ನಡೆಸಲಾಯಿತು

ಡಾ//ಬಾಬಾ ಸಾಹೇಬ ರವರು ಖಂಡ ಕನಸು

ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು

ಹಾವೇರಿ ಜಿಲ್ಲೆಯ ಹಾಗೂ ತಾಲುಕಾ ಅದ್ಯಕ್ಷರು ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಯಾಗಿಸಿದರುದಿನಾಂಕ 4/2/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ

ರಾಯಚೂರು ಜಿಲ್ಲೆಯಲ್ಲಿ ಜನವರಿ 26 ರಂದು ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ// ಬಾಬಾ ಸಾಹೇಬ್ ರವರಿಗೆ ಮಾಡಿದ ಅವಮಾನ ಖಂಡಿಸಿ ಹಾಗು ರಾಯಚೂರು ಜಿಲ್ಲೆ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ರವರನ್ನು ವಜಾ ಮಾಡಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು

ಪ್ರತಿಭಟನೆ ನೆತ್ರತ್ವವನ್ನು ರಾಜ್ಯ ಕೋಶ್ಯಾದ್ಯಕ್ಷರು ಹಾಗೂ ಹಾವೇರಿ ಜಿಲ್ಲಾ ಅದ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಎಲ್ಲಾ ತಾಲುಕಾ ಅದ್ಯಕ್ಷರು ತಾಲುಕಾ ಪದಾಧಿಕಾರಿಗಳು ವಹಿಸಿಕೊಂಡಿದ್ದರು

ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಾವುದೇ ಒಂದೇ ಜಾತಿ ಧರ್ಮಕ್ಕಾಗಿ ಸಂವಿಧಾನ ಕೊಟ್ಟಿಲ್ಲ ಈ ದೇಶದ ಎಲ್ಲಾ ಜಾತಿ ವರ್ಗಕ್ಕು ಸಂವಿದಾನ ಕೊಟ್ಟಿದ್ದಾರೆ ಹಾಗಾಗಿ

ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಆದ ಅವಮಾನ ಖಂಡಿಸಿ ಇವತ್ತಿನ ಹೋರಾಟ ಯಶಸ್ವಿಯಾಗಿ ನಡೆಸಲಾಯಿತು

ಡಾ//ಬಾಬಾ ಸಾಹೇಬ ರವರು ಖಂಡ ಕನಸು

ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು

ಹಾವೇರಿ ಜಿಲ್ಲೆಯ ಹಾಗೂ ತಾಲುಕಾ ಅದ್ಯಕ್ಷರು ಪದಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಯಾಗಿಸಿದರು…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *