ಅನಾಥ ಮಕ್ಕಳ ಜೊತೆ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಕಾಂಗ್ರೆಸ್ ಯುವ ನಾಯಕ ಅಮಿತ್ ಘಾಟಗೆ ಆಚರಿಸಿಕೊಂಡರು.
ಬೆಳಗಾವಿ ಜಿಲ್ಲಾ ರಾಯಬಾಗ ತಾಲೂಕು ಹಿಡಕಲ್ ಗ್ರಾಮದ ಬೇತೆಲ್ ಆಶ್ರಮದಲ್ಲಿ ಅನಾಥ ಮಕ್ಕಳ ಜೊತೆ ಸನ್ಮಾನ್ಯ ಶ್ರೀ ಅಮಿತ್ ಎಸ್ ಘಾಟಗೆಯವರ 31ನೇ ಹುಟ್ಟುಹಬ್ಬವನ್ನು ಮಕ್ಕಳ ಜೊತೆ ಅವರ ಬೆಂಬಲಿಗರು ಕೇಕ್ ಕಟ್ ಮಾಡಿ ಮಕ್ಕಳಿಗೆ ಬಟ್ಟೆ ಉಡುಗರೇ ಕೋಟ್ಟು ಮಕ್ಕಳ ಜೊತೆ ಎಲ್ಲಾ ಅಭಿಮಾನಿಗಳು ಊಟ ಮಾಡಿದರು.
ಹುಟ್ಟುಹಬ್ಬವನ್ನು ಆಚರಿಸುವ ಕೆಲವು ವ್ಯಕ್ತಿಗಳು ಆಡಂಬರ, ವಿಜೃಂಭಣೆ,ಸಡಗರ, ಮೋಜು ಮಸ್ತಿ ಮಾಡಿ ಆಚರಣೆ ಮಾಡಿಕೊಳುತ್ತಾರೆ. ಆದರೆ ಸರಳ ಜೀವಿಯಾದ ಅಮಿತ್ ಘಾತಾಗೆಯವರು ವಿಶೇಷತೆಯನ್ನು ಮೆರೆದಿದ್ದಾರೆ ಈ ಸಂಧರ್ಭದಲ್ಲಿ ರಾಜು ಕುರಿ,ರಾಜು ಚೌಗಲಾ, ಪ್ರಸಾದ ಶಿಂಗೆ, ಸುರೇಶ ಐಹೊಳೆ,ಕುಮಾರ ಹಳಕಲ್,ಮಹೇಶ್ ದರೂರ್, ಮುಸದ್ದಿಕ್ ಕರೀಂಖಾನ್,ಮಹಾದೇವ ಸಂಕಪಾಳ್,ಮಾಸ್ ಪೀರ್ಜಾದೆ ರಾಕೇಶ್ ಕಾಂಬ್ಳೆ ಇದರೊಂದಿಗೆ ಆಶ್ರಮದ ಮುಖ್ಯಸ್ಥರಾದ ಶ್ರೀ ಮಹಾಲಿಂಗ ಗಗ್ಗರಿ ಹಾಗೂ ಅವರ ಅನೇಕ ಬೆಂಬಲಿಗರು ಉಪಸ್ಥಿತರಿದ್ದರು…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
