ಇಜೇರಿಯಲ್ಲಿ ಡಾ // ಬಾಬು ಜಗಜೀವನರಾo ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉದ್ಘಾಟನೆ ಸಮಾರಂಭ
ಡಾ //ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ 2021-2022 ನೇ ಸಾಲಿನ ಚರ್ಮ ವಸ್ತು ತಯಾರಿಕಾ ತರಭೆತಿ ಶಿಬಿರ
ದಿನಾಂಕ 04-02-2022 ಇಜೇರಿ ತಾ / ಯಡ್ರಾಮಿ ಜಿ / ಕಲಬುರಗಿ
ಕಲಬುರಗಿ ಜಿಲ್ಲಾ ಸಂಯೋಜಕರು ವೈಭವ ಸರ್ ಬೀದರ್ ಜಿಲ್ಲಾ ಸಂಯೋಜಕರು ಕಲ್ಯಾಣಕುಮಾರ್ ಸರ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಸೀತಾಬಾಯಿ ಕಟ್ಟಿಮನಿ ಗ್ರಾಮದ ಮುಖಂಡರು ಲಾಲಯ್ಯ ಗುತ್ತೇದಾರ ಗ್ರಾಮ ಪಂಚಾಯತಿ ಸದಸ್ಯರು ಈರಣ್ಣ ಸೋಮಜಾಳ್ ಬಸವರಾಜ್ ಹುಗ್ಗಿ ಅಲ್ಲಾಪಟೇಲ್ ಮಾಲಿ ಬಿರಾದಾರ್ ಸೈದಪ್ಪ B ಹೊಸಮನಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ.ಬಸವರಾಜ್, ಹಿರೇಮಠ್, ಕಲಬುರ್ಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
