;

ವೀರ ಸ್ವತಂತ್ರಹೋರಾಟಗಾರ ಭಗತ್ ಸಿಂಗ್ಗ್ರಾಮಾಭಿವೃದ್ಧಿ ಸಂಘ ಉದ್ಘಾಟನೆ…!!!…

ದೇಶಪ್ರೇಮಿ ಭಗತ್ ಸಿಂಗ್ ಗ್ರಾಮಾಭಿವೃದ್ಧಿ ಸಂಘ ಉದ್ಘಾಟನೆ.

ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಎಂ ಬಿ ಅಯ್ಯನಹಳ್ಳಿ ಗ್ರಾಮದಲ್ಲಿ ಈ ದಿನ ದೇಶಪ್ರೇಮಿ ಭಗತ್ ಸಿಂಗ್ ಗ್ರಾಮಾಭಿವೃದ್ಧಿ ಸಂಘ ಉದ್ಘಾಟಿಸಲಾಯಿತು ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ,
ಕಾರ್ಯದರ್ಶಿ, ಖಜಾಂಚಿ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಿ,ವೈ,ಎಫ್, ಐ ತಾಲ್ಲೂಕು ಸಂಚಾಲಕರಾದ ತುಂಬರಗುದ್ದಿ ಚಂದ್ರಪ್ಪನವರು ಮಾತನಾಡಿ ಭಗತ್ ಸಿಂಗ್ ರವರ ದೇಶಪ್ರೇಮದ ಸವಿನೆನಪಿಗೋಸ್ಕರ
ವೇದಿಕೆಯನ್ನು ಹಮ್ಮಿಕೊಂಡಿರುವುದು ನಮಗೆ ಬಹಳ ಹೆಮ್ಮೆ ಅನಿಸುತ್ತದೆ.
ಮತ್ತು ಇಂತಹ ದೇಶ ಕಂಡನಂತಹ ಅಪ್ಪಟ ದೇಶ ಪ್ರೇಮಿ, ತನ್ನ ಬಾಲ್ಯವಯಸ್ಸಿನಲ್ಲೇ ಬ್ರಿಟಿಷರ ವಿರುದ್ಧ ಧ್ವನಿಯನ್ನು ಎತ್ತಿದ ದೇಶಪ್ರೇಮಿಯ ಒಂದು ವೇದಿಕೆಯನ್ನು ಗ್ರಾಮದ ಯುವ ಜನತೆಗೆ ಈ ಒಂದು ವೇದಿಕೆ ಆಶಾದಾಯಕವಾಗಿದೆ. ಕೂಲಿ ಕಾರ್ಮಿಕರು, ರೈತರು ವಿಮುಕ್ತಿಗೋಳ್ಳಬೇಕು ನಾವುಗಳು ಸ್ವತಂತ್ರವಾಗಿ ಜೀವಿಸಬೇಕು. ಗ್ರಾಮದ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿ. ಬಸವರಾಜ್ ಗೌಡ, ಉಪಾಧ್ಯಕ್ಷರಾದ ಕೆ. ಪಾಪಜ್ಜರ್ ನಾಗಣ್ಣ , ಕಾರ್ಯದರ್ಶಿ ಜಿ. ಮಂಜುನಾಥ್, ಖಜಾಂಚಿ ಪಿ. ಮಂಜುನಾಥ , ಸರ್ವ ಸದಸ್ಯರು ಮತ್ತು ಊರಿನ ಗಣ್ಯರು ಗ್ರಾಮದ ಯುವಕರು ಭಾಗವಹಿಸಿದ್ದರು..
ವರದಿ. ವಿರೇಶ್ ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;