;

ಕಾನಾಹೊಸಹಳ್ಳಿ ನಾಡ ಕಛೇರಿಯಲ್ಲಿ 73 ನೇ ಗಣರಾಜ್ಯೋತ್ಸವ ದಿನಾಚರಣೆಯ ಅಚರಿಸಲಾಯಿತು…!!!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ನಾಡ ಕಛೇರಿ ಯಲ್ಲಿ 73 ನೇ ಗಣರಾಜ್ಯೋತ್ಸವ ದಿನಾಚರಣೆಯ ಅಚರಿಸಲಾಯಿತು.

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ನಾಡಕಛೇರಿ 73ನೇ ಗಣರಾಜ್ಯೋತ್ಸವ ಅಂಗವಾಗಿ ಉಪ ತಹಶೀಲ್ದಾರರು ಜಿ ಚಂದ್ರ ಮೋಹನ್ ಧ್ವಜಾರೋಹಣ ನೆರವೇರಿಸಿ,
ಉಪ ತಹಶೀಲ್ದಾರರು ಜಿ ಚಂದ್ರ ಮೋಹನ್ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದರು

ಈ ಸಂದರ್ಭದಲ್ಲಿ ಮುಖಂಡರಾದ ಕೆ. ಸುಭಾಶ್ಚಂದ್ರ ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ್ ಸ್ವಾಮಿ ನಿವೃತ್ತ ಶಿಕ್ಷಕರಾದ ವಿ ಮಹಾದೇವಪ್ಪ, ಕಂದಾಯ ಪರೀವೀಕ್ಷಕರಾದ ಮುರುಳಿ ಕೃಷ್ಣ .ಗ್ರಾಮಲೆಕ್ಕಾಧಿಕಾರಿಗಳಾದ ಮರುಳಸಿದ್ದಪ್ಪ ,ಕೋಟ್ರೇಶ್,ಸೋಮಪ್ಪ ,ಕುಂಬಾರ್ ಮುರುಗೇಶ್ ,ಚೈತ್ರ ,ಅಂಬುಜಾಕ್ಷಿ , ಸಿಬ್ಬಂದಿ ಅನಿತಾ ,ಮಂಜುನಾಥ ,ಸಿದ್ದೇಶ್,
ವೀರೇಶ್ ಕಿಟ್ಟಪ್ಪನವರ್, , ಹೇಮಂತ್,ಯಶವಂತ ಕುಂಬಾರ್ ಹನುಮಂತಪ್ಪ ರಮೇಶ್.,ಹನುಮಂತಪ್ಪ ಹಾಗು ಗ್ರಾಮ ಸಹಾಯಕರುಗಳು ಸೇರಿ ಇತರರು ಉಪಸ್ಥಿತರಿದ್ದರು..

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;