;

ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪ್ರಾರಂಭವಾಗಿದೆ…!!!

ದ್ವಿತೀಯ ಪಿಯುಸಿ ನೇರ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪ್ರಾರಂಭವಾಗಿದೆ. ನಿಮಗೆ 17 ವರ್ಷ ವಯಸ್ಸು ಮತ್ತು 10 ನೇ ತರಗತಿ ಉತ್ತೀರ್ಣರಾಗಿದ್ದರೆ ನೀವು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳಬಹುದು. ದ್ವಿತೀಯ ಪಿಯುಸಿ ಫೇಲ್ ಆದವರಿಗೂ ಅವಕಾಶ ಇದೆ.ಖಾಸಗಿ ಅಭ್ಯರ್ಥಿಯಾಗಿ ಭಾಗವಹಿಸಲು ಕಡ್ಡಾಯವಾಗಿ ದಿನಾಂಕ 31/03/2022 ಕ್ಕೆ 22 ವರ್ಷ ತುಂಬಿರಬೇಕು, ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 2021 ರ ಅಥವಾ ಅದಕ್ಕೂ ಹಿಂದೆ ಪಾಸಾಗಿರಬೇಕು‌,ಪ್ರಥಮ ಪಿ ಯು ಸಿ ಅನುತ್ತೀರ್ಣ ಅಥವಾ ಪರೀಕ್ಷೆ ಬರೆಯದವರು ,ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿ. ಐ.ಟಿ.ಐ, ಜೆ .ಒ. ಸಿ , ಡಿಪ್ಲೊಮಾ, ಅನುತ್ತೀರ್ಣರಾಗಿ ವಿಧ್ಯಾಭ್ಯಾಸ ಮುಂದುವರೆಸದವರು ಮುಂತಾದವರು ಭಾಗವಹಿಸಬಹುದು.
ಕೊನೆಯ ದಿನಾಂಕ. ದಂಡ ವಿಲ್ಲದೆ. 27/11/2021 ದಂಡ
ದಿನ ಒಂದಕ್ಕೆ 50 ರೂ ಶುಲ್ಕ ಹೊರತು ಪಡಿಸಿ ನೊಂದಾಯಿಸಲು ಕಡೆಯ ದಿನಾಂಕ 09/12/2021
ವಿವರಗಳಿಗೆ ನಿಮ್ಮ ಹತ್ತಿರದ ಸರ್ಕಾರಿ ಪದವಿಪೂರ್ವ ಕಾಲೇಜ್ ಸಂಪರ್ಕಿಸಿ.

ವರದಿ.ಅಜಯ.ಚ
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;