;

ಹಾರಕಬಾವಿ ಹಿರಿಯ ರಾಜಕಾರಣಿ ಹಾಗೂ ಗ್ರಾಮದ ಹಿರಿಯ ಮುಖಂಡ, RJ, ಲಿಂಗನಗೌಡ ನಿಧನ…!!!

ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಹಾರಕಬಾವಿ ಗ್ರಾಮದ ಹಿರಿಯ ರಾಜಕಾರಣಿ ಹಾಗೂ ಭಾವಿ ತಾಲೋಕು ಪಂಚಾಯತಿ ಉಪಾಧ್ಯಕ್ಷರಾದ, RJ, ಲಿಂಗನಗೌಡ ರವರು ಇಂದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇವರು ಗ್ರಾಮದಲ್ಲಿ ತಮ್ಮದೇ ಆದ ಒಂದು ಮುಂದಾಳತ್ವದಲ್ಲಿ ಗ್ರಾಮದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಹಾಗೂ ಹಾರಕಬಾವಿ ಗ್ರಾಮದಲ್ಲಿ ತಮ್ಮದೇ ಆದ ಅಭಿವೃದ್ಧಿ ಕಾರ್ಯದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಇಂತಹ ಮುಸ್ಸಜ್ಜಿ ರಾಜಕಾರಣಿ ಹಾಗೂ ಗ್ರಾಮದ ಹಿರಿಯ ಮುಖಂಡರನ್ನು ಕಳೆದುಕೊಂಡ ಗ್ರಾಮಸ್ಥರು ಹಾಗೂ ಕುಟುಂಬಸ್ತರಿಗೆ ಆ ದೇವರು ಶಕ್ತಿಯನ್ನು ಬರಿಸಲಿ ಎಂಬುದೇ ನಮ್ಮ ಆಶಯ ಹಾಗೂ ನಮ್ಮ ಪತ್ರಿಕಾ ಬಳಗದ ವತಿಯಿಂದ ಆ ಭಗವಂತ ಮೃತರ ಆತ್ಮಕ್ಕೆ ಶಾಂತಿಯನ್ನು ದೊರಕಿಸಲಿ ಎಂಬುದೇ ನಮ್ಮ ಆಶಯ.ಹಾಗೂ ಇವರ ಅಂತ್ಯ ಕ್ರಿಯೇಯನ್ನು ಸ್ವಗ್ರಮವಾದ ಹಾರಕಬಾವಿಯಲ್ಲಿ ನಾಳೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ…

ವರದಿ, ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;