ಕರ್ನಾಟಕರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ
ಇವತ್ತು ದಿನಾಂಕ 20-10-2021 ರಂದು ಶ್ರೀ ಮಹರ್ಷಿ ವಾಲ್ಮೀಕಿ ಯವರ ಜಯಂತಿಯ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.
ಕ್ರಾಂತಿಯ ನಾಡು ಕಿತ್ತೂರಿನ ಹೃದಯ ಭಾಗದಲ್ಲಿ ಸಭೆ ಕರೆಯಲಾಗಿತ್ತು ಸಂಸ್ಥಾಪಕ/ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅನೇಕ ವಿಷಯ ಚರ್ಚೆಗೆ ಬಂದವು ಮುಂದಿನ ದಿನದಲ್ಲಿ ನಡೆಯಬೇಕಾದ ರಾಜ್ಯ ಮಟ್ಟದ ದಲಿತ ಸಮಾವೇಶ 13-11-2021 ರಂದು ನಡೆಯುವ ಕಾರ್ಯಕ್ರಮದ ಹ್ಯಾಂಡ ಬೀಲ್ ಮತ್ತು ಇನ್ವಿಟೇಷನ್ ಕಾರ್ಡ ಹಂಚಲಾಯಿತು ಮತ್ತು ಡಿಸೆಂಬರ್ 09-12-2021 ರಂದು ನಡೆಯುವ ಸಾಮೂಹಿಕ ವಿವಾಹದ ಕುರಿತು ಚರ್ಚೆ ಮಾಡಲಾಯಿತು.

ಶ್ರೀ ಬಸವರಾಜ ಕಟ್ಟಿಮನಿ ( ಉತ್ತರ ಕರ್ನಾಟಕ ಕಾರ್ಯಧ್ಯಕ್ಷರು ಸ್ವಾಗತ ಭಾಷಣ ಮಾಡಿದರು ಶ್ರೀ ತುಕಾರಾಮ ಮಾದರ ( ಬೆಳಗಾವಿ ಜಿಲ್ಲಾ ಅಧ್ಯಕ್ಷರು ಪ್ರಾಸ್ತಾವಿಕ ಭಾಷಣ ಮಾಡಿದರು ಶ್ರೀ ಮಹಾಲಿಂಗ ಗಗ್ಗರಿ (ಚಿಕ್ಕೋಡಿ ಶೈಕ್ಷಣಿಕ ಅಧ್ಯಕ್ಷರು ) ಕಾರ್ಯಕ್ರಮಗಳ ಕುರಿತು ವಿಶ್ಲೇಷಿಸಿದರು ಶ್ರೀ ಮಿಲಿಂದ್ ಐಹೊಳೆ ಸಂಘಟನೆಯ ರೂಪ ರೇಷ ಗಳ ಕುರಿತು ತಿಳಿಹೇಳಿದರು ಶ್ರೀ ಶ್ರೀಕಾಂತ ಮಾದರ ( ಬೆಳಗಾವಿ ವಿಭಾಗೀಯ ಅಧ್ಯಕ್ಷರು ) ಸಂಘಟನೆಯ ಕಾರ್ಯ ಕಲಾಪಗಳ ಕುರಿತು ಹೇಳಿದರು ಹಾಗೂ ಶ್ರೀ ಮಂಜುನಾಥ ದೊಡಮನಿ ( ಯುವ ಘಟಕದ ರಾಜ್ಯಾಧ್ಯಕ್ಷರು) ಹಾಗೂ ಶ್ರೀ ಸುರೇಶ ಕ ಮಾದರ ( ಬೆಳಗಾವಿ ವಿಭಾಗೀಯ ಕಾರ್ಯಾಧ್ಯಕ್ಷರು ) ಶ್ರೀ ಚೇತನ ದೇಮಟ್ಟಿ ( ಬೆಳಗಾವಿ ಯುವ ಘಟಕದ ಜಿಲ್ಲಾ ಅಧ್ಯಕ್ಷರು ) ಉಪಸ್ಥಿತರಿದ್ದರು.
ಶ್ರೀ ಸಂದೀಪ ಎಸ್ ಕೆ ( ರಾಜ್ಯಾಧ್ಯಕ್ಷರು ಪ್ರಚಾರ ಸಮಿತಿ ) ಕಾರ್ಯಕ್ರಮದ ನಿರೂಪಣೆ ಮಾಡಿದರು
ಶ್ರೀ ಗಂಗಾಧರ ಆರ್ ಕೆಳಗಿನಮನಿ ( ಕಿತ್ತೂರ ತಾಲೂಕ ಅಧ್ಯಕ್ಷರು) ಕಾರ್ಯಕ್ರಮದ ಉಸ್ತುವಾರಿ ವಯಸಿದ್ದರು.
ಶ್ರೀಮತಿ ರೂಪಾ ವಾಳವಿ ( ಬೆಳಗಾವಿ ಜಿಲ್ಲಾ ಮಹಿಳಾ ಅಧ್ಯಕ್ಷರು )
ಬೆಳಗಾವಿ ಜಿಲ್ಲಾ ಕಮೀಟಿ ಯ ಸರ್ವ ಸದಸ್ಯರು ಪುರುಷ/ಮಹಿಳಾ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕ ಪುರುಷ/ಮಹಿಳಾ ಅಧ್ಯಕ್ಷರು ಈ ಸಭೆಗೆ ಸಾಕ್ಷಿಯಾ ದರು..

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ ಜಿಲ್ಲಾ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
