ಸಿಂಧನೂರು :ಬಿಜೆಪಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ…!!!

ಸಿಂಧನೂರು :ಬಿಜೆಪಿಯಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ.

ಭಾರತೀಯ ಜನತಾ ಪಾರ್ಟಿ ಸಿಂಧನೂರು ಯುವ ಮೋರ್ಚಾ ಗ್ರಾಮೀಣ ಮತ್ತು ನಗರ ಮಂಡಲದ ವತಿಯಿಂದ ಭಾರತದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಯವರ 71ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ನಗರದ ಆನಂದ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರಾದ ಕೆ.ವಿರುಪಾಕ್ಷಪ್ಪ ಮಾಜಿ ಸಂಸದರು, ಕೊಲ್ಲಾ ಶೇಷಗಿರಿರಾವ್ ರಾಜ್ಯ ಕಾರ್ಯಕಾರಣಿ ಸದಸ್ಯರು, ಅಮರೇಗೌಡ ವಿರುಪಾಪುರ, ಎನ್. ಶಿವನಗೌಡ ಗೊರೆಬಾಳ್, ಮಧ್ವರಾಜ್ ಆಚಾರ್ಯ,ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಅಮರೇಶ್ ರೈತ ನಗರಕ್ಯಾಂಪ್,ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಜಂಬಣ್ಣಮಂದಕಲ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ,ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿಮಠ,ಯುವ ಮೋರ್ಚಾ ಗ್ರಾಮೀಣ ಅಧ್ಯಕ್ಷ ಸಿದ್ದು ಹೂಗಾರ್, ನಗರ ಯುವ ಮೋರ್ಚಾ ಅಧ್ಯಕ್ಷ ರವಿಕುಮಾರ್, ಶೈಲಜಾ ಷಡಕ್ಷರಪ್ಪ,ಮಮತಾ ಹಿರೇಮಠ, ಗೌತಮ್ ಮೆಹತಾ, ಲಿಂಗರಾಜ್ ಹಲಗಿ, ಯಲ್ಲೂ ಸಾಬದಿ,ಈಶ್ವರಯ್ಯ ಸ್ವಾಮಿ, ರಾಮಕೃಷ್ಣ,ವಿಶ್ವೇಶ್ವರರಾವ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ರಾಮನಗೌಡ ಪೊಲೀಸ್ ಪಾಟೀಲ್, ಅಕ್ಷಯಗೌಡ, ಮಲ್ಲಿಕಾರ್ಜುನ ಕಾಟಗಲ್, ಕೃಷ್ಣಪ್ಪ ರಾಥೋಡ್, ಶಿರಾಜ್ ಪಾಷಾ,ಪಂಪಾಪತಿ ನಾಯಕ,ಶಾರದಮ್ಮ ಅಡಿವಪ್ಪ, ನೀಲಮ್ಮ ಅಲಬನೂರು, ಜಯಶ್ರೀ ರೆಡ್ಡಿ,ನಾಗರಾಜ್ ದೇವರಗುಡಿ,ಮಲ್ಲಿಕಾರ್ಜುನ, ಸಿದ್ದರಾಮಯ್ಯ, ಮಹದೇವನಾಯಕ, ವಿನಯಕುಮಾರ, ಅಬ್ದುಲ್ ಸಾಬ್ ಸಾಲಗುಂದ, ಖಾಜಾವಲಿ ದೊಡ್ಡಮನಿ, ಮುಂತಾದವರು ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend