ವಿಶ್ವಕರ್ಮ ಮಹಾ ಸಭೆ ಸೇರಿ. ನೂತನ ಪದಾಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ…!!!

ವಿಜಯನಗರ .ಹಗರಿಬೊಮ್ಮನಹಳ್ಳಿಯ. ದಿನಾಂಕ 3/10/21ರದು. ವಿಶ್ವಕರ್ಮ ಮಹಾ ಸಭೆ ಸೇರಿ. ನೂತನ ಪದಾಧಿಕಾರಿಗಳನ್ನು. ಸಮಾಜಕೆ/ತಾಲೂಕು ವಿಶ್ವಕರ್ಮ ಸಮಾಜಕೆ . ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ. ಬಡಿಗೇರ್ ಬಸವರಾಜ್. ಗೌರವ ಅಧ್ಯಕ್ಷರಾಗಿ.ಹೋ ಟೆಲ್ ಸಿದ್ದರಾಜು.ಉಪಾಧ್ಯಕ್ಷರಾಗಿ. ಕೆ. ಮಂಜುನಾಥ್ ಹಳೆ ಹಬೋ ಬಳ್ಳಿ. ಸಹ ಉಪಾಧ್ಯಕ್ಷರಾಗಿ. ಮರ ಬಿಹಾಳ್. ವೀರಣ್ಣ. ಕಾರ್ಯದರ್ಶಿಯಾಗಿ. ಕುಮಾರ್ ಆಚಾರ್.ಸಹ ಕಾರ್ಯದರ್ಶಿಯಾಗಿ. ಪಿ ಧನಂಜಯ್ ಆಚಾರ್. ಖಜಾಂಚಿ ಯಾಗಿ. ಬಿಜೆ ಬಡಿಗೇರ್. .ಸಂಘದ ಡೈರೆಕ್ಟರ್ ಗಳಾದ. ಮುತ್ತುರಾಜ್. ವಿರುಪಾಕ್ಷಪ್ಪ ಎಸ್ಬಿಐ. ಎ ಎಸ್ ವೀರಣ್ಣ ಶಿಕ್ಷಕರು . ಮಂಜುನಾಥ್ ಚಿಂತ್ರಪಳ್ಳಿ. ಷಣ್ಮುಖಪ್ಪ. ರವಿ ಟೈಲರ್ ಸುಭಾಷ್ . ವೀರೇಶ್ ವರಲ್ಹಳ್ಳಿ . ಕೆ ಮಾರುತಿ ಆಚಾರ್ ಹೊಳಿ ಬಸಪ್ಪ . ಕೊಟ್ರೇಶ್. ಹಪಸಾಗರ ಬಸವರಾಜ್. ಗದ್ದಿಕೇರಿ . ಕೊಟ್ರೇಶ್ ನಲ್ಕುದುರೆ . ಶಿವರಾಜ್ .. ಹಿರಿಯರಾದ ಲಕ್ಷ್ಮಣ ಚಾರ್ ಮಾಜಿ ಅಧ್ಯಕ್ಷರು ಗು ಸನ್ಮಾನ ಕಾರ್ಯಕ್ರಮ ಮಾಡುವ ಮುಖಾಂತರ. ಬೀಳ್ಕೊಟ್ಟರು ಅವರ ಆಡಳಿತದಲ್ಲಿ ಆದ ಕಾಮಗಾರಿಗಳ ಬಗ್ಗೆ ವಿಶ್ಲೇಷಿಸಿ ಆಯಿತು. ಮಾಜಿ ಅಧ್ಯಕ್ಷರು ಮಾತನಾಡಿ. ಯಾವುದೇ ರಾಜಕಾರಣ ವಿಲ್ಲದಂತೆ. ಸಂಘ ದ ಪದಾಧಿಕಾರಿಗಳು. ಸಂಘವನ್ನು ಮುನಡಿಸಿಕೊಂಡು ಹೋಗಬೇಕೆಂದು ಕಿವಿಮಾತನ್ನು ಪದಾಧಿಕಾರಿಗಳಿಗೆ ಹೇಳಿದರು . ಮತ್ತು. ಕುಮಾರ್ ಆಚಾರ.ನಿರೂಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಸ್ವಾಗತವನ್ನು ಕೋರಿದ ಶಿವಪ್ರಕಾಶ್ ಶಿಕ್ಷಕರು . ಪ್ರಾರ್ಥನೆ ಕಾರ್ಯಕ್ರಮವನ್ನು. ವೀರಣ್ಣ ಶಿಕ್ಷಕರು ನಡೆಸಿಕೊಟ್ಟರು. ಮತ್ತು ಸಂಘದ ಗುರು ಹಿರಿಯರಾದ. ಸಿದ್ದರಾಮ ಆಚಾರ್.ಕಮ್ಮಾರ್ ಸಿದ್ದಪ್ಪ ಮಾಜಿ ಅಧ್ಯಕ್ಷರು. ತಾ.ವಿ.ಸ. ನಿಂಗಪ್ಪ ಬಡಿಗೇರ್.ವಿರುಪಾಕ್ಷಪ್ಪ.. ಮಾಲ್ವಿ ಕಮ್ಮಾರ ಬಸವರಾಜ್. ಮರುಳಸಿದ್ದಪ್ಪ.ಕಮ್ಮಾರ್. ಮಾಲ್ವಿ ಗಣೇಶ್ ಆಚಾರ್. ನೌಕರ ಸಂಘದ ಅಧ್ಯಕ್ಷರಾದ. ಮೌನೇಶ್ ಶಿಕ್ಷಕರು. ಕಿರಣ್ ಕುಮಾರ್ ಪೊಲೀಸ್. ತೀರ್ಥ ಚಾರ್ ಶಿಕ್ಷಕರು ಹಳೆ ಅಬ್ಬು ಹಳ್ಳಿ. ಕಮ್ಮಾರ . ಮೌನೇಶ್ ಮಾಲ್ವಿ. ಕಮ್ಮಾರ್ ಸಿದ್ದಪ್ಪ ಮಾಲ್ವಿ. ವೀರೇಶ್ ಕಿತ್ತನೂರು.. ಯುವ ಘಟಕದ ಪದಾಧಿಕಾರಿಗಳು. ಪಿ. ಸಂತೋಷ ಚಾರ.ಮೌನೇಶ್ ಕಡ್ಲಬಾಳು. ವೀರೇಶ್ ಕಡಲು ಬಾಳ್. ಅಂಕಸಮುದ್ರ ವೀರಣ್ಣ. ರವಿ ಬನ್ನಿಗೊಳ್. ರಘು ಕಾರ್ಪೆಂಟರ್. ಹ ಬೋ ಹಳ್ಳಿ . ಬಸವರಾಜ್ ಸೋನ.. ಮತ್ತು ಇನ್ನು ಅನೇಕ ಗುರುಹಿರಿಯರು. ಹಪಸಾಗರ ಬನ್ನಿಗೋಳ. ದಸ್ಮಪುರ ಹನಸಿ. ಮರ ಬಿಹಳ್ . ಆನಂದ್ ದೇವನಹಳ್ಳಿ. ಗದ್ದಿಕೇರಿ. ಮೋರಿಗೇರಿ ಸೊನ್ನ. ತಂಬ್ರಹಳ್ಳಿ . ಮುಟಗನಹಳ್ಳಿ ಬ್ಯಾಸಿದೆರಿ. ಎಲ್ಲಾ ಊರಿನ ದೈವಸ್ಥರು ಭಾಗವಹಿಸಿದ್ದರು….

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend