ನಾಗರಕಟ್ಟೆ:-ಗ್ರಾಮದಲ್ಲಿ ನೂತನ ಶ್ರೀ ದುರ್ಗಾಂಬಿಕ ದೇವತೆಯ ಬುನಾದಿ ಪೂಜೆ ಕಾರ್ಯಕ್ರಮ…!!!

ಗ್ರಾಮದಲ್ಲಿ ನೂತನ ಶ್ರೀ ದುರ್ಗಾಂಬಿಕ ದೇವತೆಯ ಬುನಾದಿ ಪೂಜೆ ಕಾರ್ಯಕ್ರಮ. ವಿಜಯನಗರ (ಜಿಲ್ಲೆ) ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ದುರ್ಗಾಂಬಿಕಾ ದೇವತೆಯ ಹೊಸ ದೇವಸ್ಥಾನವನ್ನು ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದು ದಿನಾಂಕ 19 . 9. 2021. ಭಾನುವಾರದಂದು ಬುನಾದಿಯ ಪೂಜೆ ಕಾರ್ಯಕ್ರಮ ನೆರವೇರಿದ್ದು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ. Nm. ರಾಜೊಟಯ್ಯ ಹಾಗೂ ಸಾವಜ್ಜಿ, ರಾಜೇಂದ್ರ ಪ್ರಸಾದ್ ಮತ್ತು ಬಣಕಾರ್ ಮಾರುತಿ ಹಾಗೂ ಸಾವಜ್ಜಿ, ತಿಪ್ಪೇಸ್ವಾಮಿ ಗೌಡ್ರು ಮತ್ತು ಬೀ ಚನ್ನಪ್ಪ ಹಾಗೂ. NV. ಮಂಜುನಾಥ್ ಶೆಟ್ರು ಮತ್ತು .M.ಪಂಪಾಪತಿ ನಾಯಕ ಹಾಗೂ AK. ಸಿದ್ದಲಿಂಗಪ್ಪ ಮತ್ತು ಡಿ ಮರಳುಸಿದ್ದಪ್ಪ. P. ಇಮಾಮ್ ಸಾಹೇಬ್ ಹಾಗೂ S. ದೇವೇಂದ್ರಪ್ಪ B. ಮಂಜುನಾಥ ಮತ್ತು K. ರೇವಣ್ಣ ಹಾಗೂ S. ವಿಜಯಕುಮಾರ್ ಎಸ್ ಮಹೇಶ್ K. ಯಶವಂತ ಮತ್ತು M. ಓಬಳೇಶ್ ಹಾಗೂ ಈ ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ತ ದೈವಸ್ಥರು ಭಾಗವಹಿಸಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend