ಹೊಸದುರ್ಗ :-ಶ್ರೀಮತಿ ಗುರು ಸಿದ್ದಮ್ಮ ಇವರು ದಿನಾಂಕ 24 /8/ 20 21ನೇ.ಮಂಗಳವಾರ 10:00 45ಕ್ಕೆ ಲಿಂಗೈಕ್ಯರಾಗಿದ್ದಾರೆ…!!!

ದಿವಂಗತ ಶ್ರೀ ನಿಂಗಪ್ಪ ಇವರ ಧರ್ಮ ಪತ್ನಿಯಾದ ಶ್ರೀಮತಿ ಗುರು ಸಿದ್ದಮ್ಮ ಇವರು ದಿನಾಂಕ 24 /8/ 20 21ನೇ.ಮಂಗಳವಾರ 10:00 45ಕ್ಕೆ ಲಿಂಗೈಕ್ಯರಾಗಿದ್ದಾರೆ ಮೃತರು ಏಳು ಜನ ಮಕ್ಕಳನ್ನು ಹಾಗೂ ಆಪಾರ ಬಂದು ಮಿತ್ರರನ್ನು ಅಗಲಿದ್ದಾರೆ  ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತನು ಕರುಣಿಸಲಿ ಎಂದು ಕೋರುತ್ತಾ ಇವರ ಅಂತ್ಯ ಕ್ರಿಯೆಯನ್ನು ಈಚಗಟ್ಟ ಗ್ರಾಮದಲ್ಲಿ ನೆರವೇರಿಸಲಿದ್ದು ಹಾಗೂ ಅಂತ್ಯ ಕ್ರಿಯೆಗೆ ಸಂಬಧಿಕರು ಭಾಗವಹಿಸಲಿದ್ದಾರೆ ಮರಳಿ ಬಾರದೂರಿಗೆ ನಿನ್ನ ಪಯಾಣ…

ವರದಿ. ಅಜಯ್ ಹೊಸದುರ್ಗ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend