;

ರಾಂಪುರ ಗ್ರಾಮ ಪಂಚಾಯತಿ ವತಿಯಿಂದ ಹೊಲಿಗೆ ಯಂತ್ರ, ಎಲ್ಇಡಿ ಬಲ್ಪ್, ಆಟದ ಸಾಮಗ್ರಿಗಳು, ವಿತರಿಸಲಾಯಿತು.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಇಂದು (ಅಗಸ್ಟ್-17) ಗ್ರಾಮ ಪಂಚಾಯಿತಿ ವತಿಯಿಂದ ಕಡು ಬಡವರಿಗೆ ಉಚಿತವಾಗಿ 15 ಹೂಲಿಗೆ ಯಂತ್ರಗಳು ಹಾಗೂ ಅಂಗವಿಕಲಾರಿಗೆ 30 ಪರಿಕರಗಳು, 250 ಎಲ್ಇಡಿ ಬಲ್ಬುಗಳು, 4 ಸರ್ಕಾರಿ ಶಾಲಾ ಮಕ್ಕಳಿಗೆ ಆಟದ ಸಾಮಗ್ರಿಗಳು,ಅಲೆಮಾರಿ ಜನಾಂಗದವರಿಗೆ 64 ಗೃಹ ನಿರ್ಮಾಣ ಮಾಡಿಕೊಳ್ಳಲು ಕಾರ್ಯದರ್ಶಿ ವಿತರಣೆಯನ್ನು ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರಾಂಪುರ, ಕೆ.ಕೆ.ಪುರ ಹಾಗೂ ವಡ್ಡರಹಳ್ಳಿ ಗ್ರಾಮಗಳ ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎನ್ ಗುಡ್ಡಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಲ್ ಪರಮೇಶ್ವರಪ್ಪ, ಹಾಗೂ ಉಪಾಧ್ಯಕ್ಷರಾದ ಟಿ ನಾಗವೇಣಿ, ಎರಿಸ್ವಾಮಿ, ಸಿದ್ದನಗೌಡ, ರಂಗಮೂರ್ತಿ ಬಲರಾಮ್, ಬಸವರಾಜ್ ವಡ್ಡರಹಳ್ಳಿ, ಸೇರಿದಂತೆ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;