;

ನೂತನವಾಗಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವಂಥ ರವಿ ಕೃಷ್ಣ ನಾಯಕ ಅವರಿಗೆ ತುಂಬು ಹೃದಯದ ಸ್ವಾಗತ…!!!

ನೂತನವಾಗಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುವಂಥ ನನ್ನ ಸಹೋದರ ರವಿ ಕೃಷ್ಣ ನಾಯಕ ಅವರಿಗೆ ತುಂಬು ಹೃದಯದ ಸ್ವಾಗತ.


ಮತ್ತು ಸದಾ ಸಮಾಜದ ಕಾಳಜಿಯ ಬಗ್ಗೆ ಇಡೀ ಕುಟುಂಬವೆ ತಮ್ಮ ನಿಸ್ವಾರ್ಥ ಸೇವೆಯನ್ನು ಅಳವಡಿಸಿಕೊಂಡಿರುವ ಹಾಗೂ ಕೂಡ್ಲಿಗಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಹಲವು ಕುಟುಂಬಕ್ಕೆ ತಮ್ಮ ಒಂದು ಸಹಾಯ ಹಸ್ತವನ್ನು ಚಾಚಿ ಅವಿರತವಾಗಿ ದುಡಿಯುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಆಗಿರುವ ಗುರುರಾಜ್ ಅಣ್ಣ ಎಂದೇ ಬಿಂಬಿತವಾಗಿರುವ, ಕುಟುಂಬದ ಯುವ ಹಾಗೂ ಯುವಕರ ಕಣ್ಮಣಿ ಎಂದೇ ಹೆಸರನ್ನು ಮಾಡಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮನೆಮಾತಾಗಿರುವ ಕುಟುಂಬದಲ್ಲಿ ಜನಿಸಿರುವ ರವಿಕೃಷ್ಣ ನಾಯಕ್ ರವರಿಗೆ ಈ ಒಂದು ಹುದ್ದೆ ಸಿಕ್ಕಿರುವುದಕ್ಕೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಸಂತೋಷದ ವಿಷಯ.

ಹಾಗೂ ನೀನು ನಿನ್ನ ವಿದ್ಯಾರ್ಥಿ ಜೀವನದಿಂದಲೇ ಹೋರಾಟ ಮನೋಭಾವ ದಿಂದ ಎದೆಗುಂದದೆ ದಿಟ್ಟ ಹೆಜ್ಜೆಯನ್ನಿಟ್ಟು ಮುಂದೆ ಸಾಗುತ್ತ ರಾಜ್ಯದ ಯುವ ನಾಯಕನಾಗಿ ಹೊರಹೊಮ್ಮಿದಿಯ, ನಿನ್ನ ಮುಂದಿನ ದಿನಗಳು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಬಯಸುತ್ತನೆ ತಮ್ಮಣ್ಣ ಎನ್ನುವ ಒಂದು ಆಶಯ ನಮ್ಮೆಲ್ಲರಿಗೂ ಸಂತೋಷದ ವಿಷಯ ಹಾಗೂ ಮುಂದಿನ ದಿನಗಳಲ್ಲಿ ನೀನು ಮಾಡುವ ಕಾರ್ಯ ಪಕ್ಷಕ್ಕೆ ಹೆಚ್ಚಿನ ಒಂದು ಬಲವನ್ನು ತುಂಬಲಿ ಎಂಬುವ ಆಶಯ ನಮ್ಮಲ್ಲಿದೆ ಎನ್ನುವರು ಕ್ಷೇತ್ರದ ಎಲ್ಲಾ ಮುಖಂಡರು….

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend