;

ಪ್ರೇಮಿಗಳ ನಡುವೆ ಜಗಳ ಯುವತಿ ಆತ್ಮ ಹತ್ಯೆ..!!!!!

ಪ್ರೇಮಿಗಳ ನಡುವೆ ಜಗಳ ಯುವತಿ ಆತ್ಮ ಹತ್ಯೆ..!!!!! ಹೌದು.. ಸ್ನೇಹಿತರೆ ಇಂದು…
ಗಿಣಿಗೆರಿಯ ರೆಲ್ವೆ ಹಳಿ ಮೇಲೆ ಬಿದ್ದು ಆತ್ಮ ಹತ್ಯೆ ಪ್ರೇಮ ವಿಚಾರಕ್ಕೆ ಯುವತಿ ಆತ್ಮ ಹತ್ಯೆ ಕೊಪ್ಪಳ ಜಿಲ್ಲೆಯ ಕಲ್ ತಾವರಗೆರೆ ಗ್ರಾಮದ ಯುವತಿ ಕಾವ್ಯ ಸಣ್ಣ ಗುಂಡಪ್ಪ ಬಡಿಗೆರ್ (15)…09 ನೆ ತರಗತಿ ವಿದ್ಯಾರ್ಥಿನಿ ವ್ಯಾಸಾಂಗ ಮಾಡುತ್ತಿದ್ದಳು ಇಂದು ಗಿಣಿಗೇರಾ ರೆಲ್ವೇ ನಿಲ್ದಾಣದಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ ಸಾವಿಗೆ ಕಾರಣ ಇನ್ನೂ ನಿಗೂಢ ಸಾವಿನ ಕಾರಣ ತಿಳಿದು ಬಂದಿಲ್ಲ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಪ್ರಕರಣವನ್ನು ತನಿಖೆ ಮಾಡಬೇಕು…..

ವರದಿ.ಡಿ ಎನ್ ಹೊಸಮನಿ ಪತ್ರಕರ್ತರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;