ಮುಂಗಾರು ಚುರುಕು ಗೊಂಡಿದ್ದು ವಾಟಿಕೆಗಿಂತ ಹೆಚ್ಚು‌ ಮಳೆಯಾಗುತ್ತಿದೆ…!!!

ಮುಂಗಾರು ಚುರುಕು ಗೊಂಡಿದ್ದು ವಾಟಿಕೆಗಿಂತ ಹೆಚ್ಚು‌ ಮಳೆಯಾಗುತ್ತಿದೆ.

ಇದರಿಂದ ರೈತಾಪಿ ವರ್ಗಕ್ಕೆ ಸಂತಸದಾಯಕವಾಗಿದ್ದು ಬಯಲು‌ನಾಡು ಬರದ ನಾಡು ಎಂದೆ‌ಹಣೆಪಟ್ಟಿಕಟ್ಟಿಕೊಂಡ ಚಿತ್ರದುರ್ಗ ಜಿಲೆಯ ಚಳ್ಳಕೆರೆ ಈಭಾಗದ ವಾಣಿಜ್ಯ ಬೆಳೆಯ ಶೇಂಗಾವಾಗಿದ್ದು‌ಇತ್ತಿಚಗೆ ಈರುಳ್ಳಿ ಸಹ ಬೆಳೆಯಲಾಗುತ್ತಿದ್ದು

ಸಾಮಾನ್ಯವಾಗಿ‌ ಮಂಗುರಾ ಮಳೆ ಬಂತ್ತೆಂದರೆ ಜೋನ್ ಅಥವಾ ಜುಲೈನಲ್ಲಿ ತಿಂಗಳಿನಲ್ಲಿ ಶೇಂಗಾ ಬಿತ್ತನೆ ಕಾರ್ಯ ಚುರುಕುಗೋಳ್ಳುತ್ತಿದ್ದೆ

ಚಳ್ಳಕೆರೆ ತಾಲ್ಲೂಕಿನ ಚೌಳೂರಿನ ಗ್ರಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಶೇಂಗಾ ಬೀಜವನ್ನು ಬಿತ್ತನೆ ಮಾಡಲಾಗುತ್ತಿದ್ದೆ
ಹದಮಳೆಗೆ ಬೀತ್ತನೆ ಮಾಡಿದ್ದರ ಫಸಿಲು ಉತ್ತಮವಾಗಿ ಬರುವ ನಿರೀಕ್ಷೆಯಿಂದ ಗ್ರಾಮದ ಪ್ರಸನ್ನ ಎನ್ನುವ ರೈತ ಇಂದು ಟ್ಯಾಕ್ಟರ್ ಯಂತ್ರದ ಮೂಲಕ ಸುಮಾರ ಎರಡು ಕ್ವಿಂಟಲ್ ಸೇಂಗಬೀಜವನ್ನು ಬೀತ್ತನೆ ಮಾಡಿಸಿದ್ದಾನೆ.

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend