ಮೊರಬನಹಳ್ಳಿ:ಅಡುಗೆ ಮನೆಯಿಂದ ಪ್ರತಿಭಟನೆ…!!!

ಮೊರಬನಹಳ್ಳಿ:ಅಡುಗೆ ಮನೆಯಿಂದ ಪ್ರತಿಭಟನೆ. -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬನಹಳ್ಳಿಯಲ್ಲಿ, ಎಐವೈಎಫ್ ತಾಲೂಕು ಅಧ್ಯಕ್ಷ ಕಾಂ ಕರಿಯಪ್ಪ ರವರು ಎಐಟಿಯುಸಿ ಸೂಚನೆಯಂತೆ ಸರ್ಕಾರದ ವಿರುದ್ದ.ತಮ್ಮ ಮನೆಯ ಅಡಿಗೆ ಮನೆಯಿಂದಲೇ ತಮ್ಮ ಕುಟುಂಬ ಸಮೇತರಾಗಿ ಪ್ರತಿಭಟಿಸಿದ್ದಾರೆ, ಅವರು ಸರ್ಕಾರದ ನಿಲುವುಗಳನ್ನು ಖಂಡಿಸಿ ಪ್ರತಿಭಟಿಸಿದ್ದು ಘೋಷಣೆ ಹಾಗೂ ಹಕ್ಕೊತ್ತಾಯಗಳಿರುವ ಫಲಕ ಪ್ರದರ್ಶಸಿ ಪ್ರತಿಭಟಿಸಿದ್ದಾರೆ.ಅವರೊಂದಿಗೆ ಅವರ ಮಡದಿ ಶ್ರೀಮತಿ ಲಕ್ಷ್ಮೀ, ಪುತ್ರಿ ಮಲಿಯಮ್ಮ ಮತ್ತು ಪುತ್ರ ಮನೋರಂಜನ ಜೊತೆಯಲ್ಲಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend