;

ಮೊಳಕಾಲ್ಮೂರು: ತಾಲೂಕಿನಲ್ಲಿ ಇಂದು 10 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನಲ್ಲಿ (ಜೂ,9) ಇಂದು 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಚಿತ್ರದುರ್ಗ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಿಂದ ತಿಳಿದುಬಂದಿದೆ. ಮೊಳಕಾಲ್ಮುರು ಪಟ್ಟಣ ಸೇರಿದಂತೆ, ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇಂದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಮೊಗಲಹಳ್ಳಿ 4, ಕೊಂಡ್ಲಹಳ್ಳಿ 2,…

ಹೊಸ ಕನಕಾಪುರ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಕೋವಿಡ ಕೇರ್ ಸೆಂಟರ್ ಭೂಮಿ ಪೂಜೆ ನೆರವೇರಿಕೆ…!!!

ಕೊಪ್ಪಳ ಇಂಡಸ್ಟ್ರಿ ಅಸೋಸಿಯೇಷನ್ ವತಿಯಿಂದ ಕೊಪ್ಪಳ ತಾಲ್ಲೂಕಿನ ಹೊಸ ಕನಕಾಪುರ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಕೋವಿಡ ಕೇರ್ ಸೆಂಟರ್ ಭೂಮಿ ಪೂಜೆ ನೆರವೇರಿಸಿದರು ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಕೊಪ್ಪಳ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್…

ಕೂಡ್ಲಿಗಿ:ಕಾಕ್ರೀಟ್ ರಸ್ತೆ ನಿರ್ಮಾಣ ಶಂಕುಸ್ಥಾಪನೆ…!!!

ಕೂಡ್ಲಿಗಿ:ಕಾಕ್ರೀಟ್ ರಸ್ತೆ ನಿರ್ಮಾಣ ಶಂಕುಸ್ಥಾಪನೆ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ನೇ ವಾರ್ಡ್ ನಲ್ಲಿ,ಶಾಸಕ ಎನ್.ವೈ.ಗೋಪಾಲಕೃಷ್ಣ 19ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. “ಬಾಲ ಚೈತನ್ಯ ಮಕ್ಕಳ ಆರೈಕೆ-ಕೇಂದ್ರ” ಉದ್ಘಾಟನೆ- ಶಾಸಕ ಎನ್.ವೈ.ಗೋಪಾಲ್ ಕೃಷ್ಣರವರು ಕೂಡ್ಲಿಗಿ ಪಟ್ಟಣದಲ್ಲಿ,”ಬಾಲ ಚೈತನ್ಯ…

ಆರೋಗ್ಯದಲ್ಲಿ ಚೇತರಿಕೆ ಕಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಆಸ್ಪತ್ರೆಯಿಂದ ಡಿಸ್ಚಾರ್ಜ…!!!

ಆರೋಗ್ಯದಲ್ಲಿ ಚೇತರಿಕೆ ಕಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಆಸ್ಪತ್ರೆಯಿಂದ ಡಿಸ್ಚಾರ್ಜ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಇದೀಗ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಹೊರಟ ಸಿದ್ದರಾಮಯ್ಯ ಅವರನ್ನು…

ಬಿ.ಶ್ರೀರಾಮುಲು ಜನಸ್ಪಂದನ ಸಮಿತಿ ವತಿಯಿಂದ ಊಟದ ಪೊಟ್ಟಣಗಳು ಹoಚಿಕೆ…!!!

ಇಂದು ಚಳ್ಳಕೆರೆಯಲ್ಲಿ ಕೋವಿಡ್ 19 ಎರಡನೇ ಅಲೆ ಪ್ರಯುಕ್ತ ಚಳ್ಳಕೆರೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿ.ಶ್ರೀರಾಮುಲು ಜನಸ್ಪಂದನ ಸಮಿತಿ ವತಿಯಿಂದ ಮೊದಲದಿನವಾದ ದಿನವಾದ ಇಂದು ಚಳ್ಳಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜ್ಯೋತಿಪ್ರಕಾಶ್ ರವರು…

ಬ್ಲಾಕ್ ಕಾಂಗ್ರೆಸ್ ಮೈನಾರೆಟೀಸ್ ಸೆಲ್ ಅಧ್ಯಕ್ಷರಾದ *ಜುಬೈರ್ ಅಹಮ್ಮದ್* ವತಿಯಿಂದ “ಆಹಾರ ಕಿಟ್” ವಿತರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಮೈನಾರೆಟೀಸ್ ಸೆಲ್ ಅಧ್ಯಕ್ಷರಾದ ಜುಬೈರ್ ಅಹಮ್ಮದ್ ವತಿಯಿಂದ ಸಂತೆಗುಡ್ಡ ಮತ್ತು ಜೆ.ಬಿ.ಹಳ್ಳಿ ವ್ಯಾಪ್ತಿಯಲ್ಲಿ ಬರುವಂತ ಅಲ್ಪಸಂಖ್ಯಾತರಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮುಖಂಡರಾದ ಡಾ||…

ಕೋವಿಡ್ 19 ಪಾಲನೆ ಒಳಗಡೆ ಸಂತೆ ಕಾನಹೊಸಹಳ್ಳಿ…!!!

ಕೋವಿಡ್ 19 ಪಾಲನೆ ಒಳಗಡೆ ಸಂತೆ ಕಾನ ಹೊಸಹಳ್ಳಿ. ವಿಜನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ 08:06. 2021 ಮಂಗಳವಾರ ಕಾನಹೊಸಹಳ್ಳಿ ಸಂತೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳು ತರಕಾರಿ ಮಾರಾಟಕ್ಕಾಗಿ ನೇಮಕ ಮಾಡಿದ ,ಎಸ್ ಕೆ…

ಚಳ್ಳೆ ಹಣ್ಣು ತಿನ್ನಿಸ್ತೀನಿ ಬನ್ನಿ,,,!!!

ಚಳ್ಳೆ ಹಣ್ಣು ತಿನ್ನಿಸ್ತೀನಿ ಬನ್ನಿ,, – ” ಚಳ್ಳೆ ಹಣ್ಣು ತಿನ್ನಿಸಿದ ” ಚಳ್ಳೆ ಹಣ್ಣು ತಿಂದಂತೆ ಮುಖ ಮಾಡಿದ್ದ ” ಎಂಬ ಹೆಸರು ಯಾಕೆ ಬಂದವೆಂಬುದು ಅವುಗಳನ್ನು ತಿಂದು ನೋಡಿದರೆ ನಿಮಗೇ ಗೊತ್ತಾಗುತ್ತೆ. ಹಾಗಂತ ಹಣ್ಣು ಚನ್ನಾಗಿಲ್ಲ ಅಂದುಕೊಳ್ಳಬೇಡಿ. ತುಂಬಾ…

ನಾಯಕನಹಟ್ಟಿ: ಅನ್ನ ಸಮರ್ಪಣಾ ಕಾರ್ಯಕ್ರಮ ಯಶಸ್ವಿಯಾಗಿ 3ನೇ ದಿನ ಮುಂದುವರಿಕೆ.!!

ಚಿತ್ರದುರ್ಗ: ನಾಯಕನಹಟ್ಟಿ (ಜೂ.7) ಯುವ ಕಾಂಗ್ರೆಸ್ ವತಿಯಿಂದ ಪ್ರತಿದಿನ 150 ಜನಕ್ಕೆ ಊಟದ ವ್ಯವಸ್ಥೆ ಮಾಡಿ ಕೊಡಲಾಗಿದೆ. ಇದರಿಂದ ಆರೋಗ್ಯ ಸಿಬ್ಬಂದಿಗಳಿಗೆ, ಗ್ರಾಮೀಣ ಭಾಗದ ಬಡ ರೋಗಿಗಳಿಗೆ, ಆರೋಗ್ಯ ಕೇಂದ್ರಗಳಿಗೆ ಬರುವ ಬಡಜನರಿಗೆ ಬಹಳ ಉಪಯೋಗವಾಗುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ.…

ಅಂದಕಾರದಲ್ಲಿ ಮುಳುಗಿರೋ ತಹಶೀಲ್ದಾರ್, ಮಹಲ್ ನ ಮಾಲೀಕನಿಗೆ ಬಕೆಟ್ ಹಿಡಿದು ಪುಲ್ ದರ್ಬಾರ್…!!!

ಅಂದಕಾರದಲ್ಲಿ ಮುಳುಗಿರೋ ತಹಶೀಲ್ದಾರ್, ಮಹಲ್ ನ ಮಾಲೀಕನಿಗೆ ಬಕೆಟ್ ಹಿಡಿದು ಪುಲ್ ದರ್ಬಾರ್.. ಹೌದು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ ಕೊರೋಣಾಗೆ ಹೆದರಿಸಿ ಓಡಿಸುವ ಕೆಲಸ ಹಜಾರೆ ಟೇಕ್ಸ್ಟೆಲ್ ಮಹಲ್ ನಲ್ಲಿ ನಡೆದಿದೆ ನೋಡೋರಿಗು ಅಷ್ಟೆ ಅಲ್ಲ…

;