;

ಇಟ್ಟಿಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 15ರಿಂದ 18ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಅಭಿಯಾನ…!!!

ಇಟ್ಟಿಗಿ ಸಮುದಾಯ ಆರೋಗ್ಯ ಕೇಂದ್ರದಿಂದ ಲಸಿಕಾ ಅಭಿಯಾನ.15ರಿಂದ 18 ವರ್ಷದವರೆಗಿನವರಿಗೆ ಕೊವಾಕ್ಸಿನ್ ಲಸಿಕೆ ನೀಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಇದಕ್ಕೆ ಈಗಾಗಲೇ ಮೊನ್ನೆ ಹೊಸ ವರ್ಷ ಆರಂಭ ದಿನ C0-WIN ಪೋರ್ಟಲ್…

ಚಳ್ಳಕೆರೆ ತಾಲೋಕು ತಹಸೀಲ್ದಾರ್, ಎನ್, ರಘುಮೂರ್ತಿ ಅವರ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸಲಾಯಿತು…!!!

ಇಂದು ಚಳ್ಳಕೆರೆ ತಾಲೂಕಿನ ತಾಲ್ಲೂಕು ಕಚೇರಿಯ ಆಡಳಿತ ವತಿಯಿಂದ ಬೆಳಿಗ್ಗೆ 6:00 ಗಂಟೆಯಿಂದ ಚಳ್ಳಕೆರೆ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಗೆ ತಾಲ್ಲೂಕಿನ 24 ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವ್ಯಾಕ್ಸಿನ್ ಗೆ ಬಾಕಿ ಇದ್ದಂತಹ 200 ಜನರಿಗೆ ತಹಸೀಲ್ದಾರ್ ಏನ್ ರಘುಮೂರ್ತಿ…

ರಕ್ತದಾನ ಮತ್ತು ನೇತ್ರ ಶಿಬಿರ ಹಮ್ಮಿಕೊಂಡ ಯುವಕರೆ ಸ್ಪೂರ್ತಿದಾಯಕ. ಡಾ ಸಿದ್ದು ಪಾಟೀಲ್…!!!

ರಕ್ತದಾನ ಮತ್ತು ನೇತ್ರ ಶಿಬಿರ ಹಮ್ಮಿಕೊಂಡ ಯುವಕರೆ ಸ್ಪೂರ್ತಿದಾಯಕ. ಡಾ ಸಿದ್ದು ಪಾಟೀಲ್   ಯಡ್ರಾಮಿ: ತಾಲೂಕಿನ ಸಾತಖೇಡ ಗ್ರಾಮದ ಯುವ ಬಳಗದ ವತಿಯಿಂದ ನೇತ್ರದಾನ ಹಾಗೂ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಸಾನಿಧ್ಯ ಶ್ರೀ ಈರಣ್ಣ ಮುತ್ಯಾ…

ರಾಜ್ಯ ಸರ್ಕಾರದಿಂದ ‘ನೈಟ್ ಕರ್ಪ್ಯೂ ಮಾರ್ಗಸೂಚಿ’ ಪ್ರಕಟ: ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ..!!!

ರಾಜ್ಯ ಸರ್ಕಾರದಿಂದ ‘ನೈಟ್ ಕರ್ಪ್ಯೂ ಮಾರ್ಗಸೂಚಿ’ ಪ್ರಕಟ: ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ   ➖ನೈಟ್ ಕರ್ಪ್ಯೂ ಸಂದರ್ಭದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ ➖ರಾತ್ರಿ ಕರ್ಪ್ಯೂ ಸಂದರ್ಭದಲ್ಲಿ…

ದಾವಣಗೆರೆ :-ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 18 ಪ್ರಕರಣ ದಾಖಲು…!!!

ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 18 ಪ್ರಕರಣ ದಾಖಲು ದಾವಣಗೆರೆ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 18 ಪ್ರಕರಣಗಳನ್ನು ದಾಖಲಿಸಿ,…

ನಾಣ್ಯಾಪುರ:ಅಂಗನವಾಡಿ ಅಂಗಳದಲ್ಲಿಯೇ ಚರಂಡಿ ನೀರು…!!!

ನಾಣ್ಯಾಪುರ:ಅಂಗನವಾಡಿ ಅಂಗಳದಲ್ಲಿಯೇ ಚರಂಡಿ ನೀರು -ವಿಜಯನಗರ ಜಿಲ್ಲೆ ಹಗರಿಮೊಮ್ಮನಹಳ್ಳಿ ತಾಲೂಕು,ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ ಹಲೆವೆಡೆಗಳಲ್ಲಿ ಮನೆಯಂಗಳದಲ್ಲಿಯೇ ತಿಪ್ಪೆಗಳಿವೆ.ಶಾಲೆಯ ಸುತ್ತ ಮುತ್ತ ಕಸದ ರಾಶಿ ಹಾಗೂ ತ್ಯಾಜ್ಯ ನೀರು ನಿಂತು ಕೊಳೆತು ನಾರುತ್ತಿದೆ,ಮತ್ತು ತೆಗ್ಗು ಬಿದ್ದು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿವೆ.…

ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ವತಿಯಿಂದ ಉದ್ಯಮಿದಾರರಿಗೆ ತರಬೇತಿ ಕಾರ್ಯಕ್ರಮ…!!!

.ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿನ ಸಣ್ಣ ಆಹಾರ ಮಾರಾಟಗಾರರ ಉತ್ಪಾದಕರಿಗೆ ಹಾಗೂ ಆಹಾರ ಸಂಸ್ಕರಣಾ ಉದ್ಯಮದಾರರಿಗೆ ತರಬೇತಿ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ: ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಬಳ್ಳಾರಿ ವಿಜಯನಗರ ಜಿಲ್ಲೆ…

ಹೊಳಲ್ಕೆರೆ ಮಂಗಳವಾರ ತಂಬಾಕು `ಬಿಡಿ ಗಲಾಬಿ ಹಿಡಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…!!!

ಹೊಳಲ್ಕೆರೆ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ತಂಬಾಕು `ಬಿಡಿ ಗಲಾಬಿ ಹಿಡಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾದಲ್ಲಿ ಪಟ್ಟಣದ ಎಸ್‌ಜೆಎಂ ಪ್ರೌಢಶಾಲೆಯ ಮಕ್ಕಳು `ಭಾಗವಹಿಸಿದ್ದರು. ತಂಬಾಕು ಬಿಡಿ ಗುಲಾಬಿ…

ಆಲೂರಲ್ಲಿ “ಸಂಜೀವಿನಿ ಜ್ಞಾನ ವಿಕಾಸ ಕೇಂದ್ರ” ಉದ್ಘಾಟನೆ…!!!

ಆಲೂರಲ್ಲಿ “ಸಂಜೀವಿನಿ ಜ್ಞಾನ ವಿಕಾಸ ಕೇಂದ್ರ” ಉದ್ಘಾಟನೆ* ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು,ತಾಯಕನಹಳ್ಳಿ ವಲಯದ ಆಲೂರು ಕಾರ್ಯಕ್ಷೇತ್ರದಲ್ಲಿ. ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಸಂಸ್ಥೆಯಡಿ,”ಸಂಜೀವಿನಿ” ಹೆಸರಿನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಲಾಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಂಜುನಾಥ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ…

ಸಿಂಧನೂರು : ಅಂಗನವಾಡಿ ಮತ್ತು ಆಶಾಕಾರ್ಯಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ಕಿಟ್ ವಿತರಣೆ-ಡಾ.ನವೀನಕುಮಾರ…!!!

ಸಿಂಧನೂರು : ಅಂಗನವಾಡಿ ಮತ್ತು ಆಶಾಕಾರ್ಯಕರ್ತರಿಗೆ ಆರೋಗ್ಯ ಕಾರ್ಡ್ ಮತ್ತು ಕಿಟ್ ವಿತರಣೆ-ಡಾ.ನವೀನಕುಮಾರ. ತಮ್ಮ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಾ. ನವೀನಕುಮಾರ ನಗರದ ಸ್ರೀಶಕ್ತಿ ಭವನದಲ್ಲಿ ಡಿಸೆಂಬರ್ 19 ರವಿವಾರ ದಂದು ಕೋರೋನ ಎಂಬ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಸೇವೆ…

;