ವಿಜಯನಗರ ಜಿಲ್ಲೆಯಾದ್ಯಂತ ಕೊರೋನಾ ಸಂಖ್ಯೆ ಸ್ವಲ್ಪ ಇಳಿಮುಖ…!!!!

ಬಳ್ಳಾರಿ-ವಿಜಯನಗರದಲ್ಲಿ ಕೋವಿಡ್‍ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿದೆ.ಶುಕ್ರವಾರದ ವರದಿಯಲ್ಲಿ 782 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, 1392 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಒಟ್ಟು 12188 ಸಕ್ರಿಯ ಪ್ರಕರಣಗಳಿದ್ದರೆ, ಒಟ್ಟು ಗುಣಮುಖರ ಸಂಖ್ಯೆ 76247ಕ್ಕೆ ಏರಿಕೆ ಕಂಡಿದೆ.

(ಆವರಣದಲ್ಲಿ ಗುಣಮುಖರ ಸಂಖ್ಯೆ) ಬಳ್ಳಾರಿ 211 (788), ಸಂಡೂರು 73 (45), ಸಿರಗುಪ್ಪ 63 (70), ಕೂಡ್ಲಿಗಿ 54 (44), ಹಡಗಲಿ 57 (112), ಹೊಸಪೇಟೆ 153 (214), ಹಗರಿಬೊಮ್ಮನಹಳ್ಳಿ 71 (16), ಹರಪನಹಳ್ಳಿ 98 (103) ಹಾಗೂ ಹೊರ ರಾಜ್ಯದ 2 (0) ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 17 ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ, ಇದರಿಂದ ಮೃತರ ಸಂಖ್ಯೆ 1392ಕ್ಕೆ ಏರಿಕೆಯಾಗಿದೆ.

ವರದಿ. ವಿರೇಶ್, ಕೆ, ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend