ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದ ಮೀರಾಸಾಬ್ ಕಮಾಲನವರ ನಿಧನ…!!!

ನಿಧನ ವಾರ್ತೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದಲ್ಲಿ ಮೀರಾಸಾಬ್ ಕಮಾಲನವರ (80) ಇವರು ದಿನಾಂಕ್ 26/5/2021 ರಂದು ಬೆಳ್ಗಿನ 3 ಗಂಟೆಗೆ ರುದಯ ಘಾಟತ್ ದಿಂದ್ ಮರಣ ಹೊಂದಿದಾರೆ.

ಇವರು ನಿರುತ ಕನ್ನಡ ಶಾಲೆಯ ಶಿಕ್ಷಕರು ಹಾಗೂ ಜನವಾಡ ಗ್ರಾಮದ ಗುರುಹಿರ್ಯರು ಹಾಗೂ ಅಗುರ ಬಾಬಾ. ರೇಣುಕಾ ದೇವಿ ಜಾತ್ರಾ ಕಮೇಟಿಯ ಮುಖ್ಯಸತರು ಆಗಿದ್ರು ಜನವಾಡ ಗ್ರಾಮದ ಏಳಿಗೆಗಾಗಿ ಶ್ರಮ ಪಟ್ಟು ದುಡಿದವರು ಅಂತಾ ಕೂಡ ಹೇಳಬಹುದು ಮತ್ತು ಇವರು ಅಪಾರ ಸಂಖ್ಯೆಯ ಶಿಷ್ಯಬಳಗ ಹಾಗೂ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ ಹಾಗೂ ಇವರ ಕುಟುಂಬಕ್ಕೆ ಆ ಭಗವಂತ ದುಃಖ್ಖ ಭರಿಸುವ ಶಕ್ತಿಯನ್ನು ಕೊಡಲಿ..

ವರದಿ. ಹಜರತ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend