;

ಚಳ್ಳಕೆರೆಯಲ್ಲಿ ನಿನ್ನೆ ಸಂಪೂರ್ಣ ಲಾಕ್ ಡೌನ್ ನಿಂದಾಗಿ ಜನರ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು…!!!

ಚಳ್ಳಕೆರೆಯಲ್ಲಿ ನಿನ್ನೆ ಸಂಪೂರ್ಣ ಲಾಕ್ ಡೌನ್ ನಿಂದಾಗಿ ಜನರ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು

ಚಿತ್ರದುರ್ಗ ಜಿಲ್ಲೆ ಯಲ್ಲಿ ನಿನ್ನೆ ಶನಿವಾರ ಮತ್ತು ಭಾನವಾರಗಳಂದು ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿತ್ತು. ಅದರಂತೆ ಚಳ್ಳಕೆರೆ ತಾಲ್ಲೂಕಿನಲ್ಲಿ ಭಾನುವಾರದಂದು ಸಹ ಪೋಲೀಸರು ಮುಂಜಾನೆಯೇ ನೆಹರು ವೃತ್ತದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಸಿಸ್ ಮಾಡಿದರು. ಪಾವಗಡ ರಸ್ತೆ. ಬಳ್ಳಾರಿ ರಸ್ತೆ ಬೆಂಗಳೂರು ರಸ್ತೆ .ಜನರ ಓಡಾಟ ಕಡಿಮೆಯಾಗಿತ್ತು. ಹಳ್ಳಿಗಳಲ್ಲೂ ಸಹ ಕೋರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಸುಖಾಸುಮ್ಮನೆ ಕಾರಣವಿಲ್ಲದೆ ಓಡಾಡಲು ಹೆದರುತ್ತಿದ್ದಾರೆ. ಹಾಗೆಯೇ ಎಲ್ಲ ಹಳ್ಳಿಗಳಲ್ಲಿ ಪೊಲೀಸರು ಕ್ಯಾಂಪ್ ಗಳನ್ನು ಹಾಕಿರುವುದು. ಜನರ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಿದಂತಾಗಿದೆ..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;