;

*🪔ನಿಧನ ವಾರ್ತೆ: ಚಲುವಾದಿಕರಿಯಮ್ಮ-ಕೂಡ್ಲಿಗಿ🪔*

*🪔ನಿಧನ ವಾರ್ತೆ:
ಚಲುವಾದಿಕರಿಯಮ್ಮ-ಕೂಡ್ಲಿಗಿ🪔*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ನಿವಾಸಿ ಹಾಗೂ ಚಲುವಾದಿ ಸಮುದಾಯದ ಹಿರಿಯರು,ಮತ್ತು ಸಂಜೆವಾಣಿ ದಿನ ಪತ್ರಿಕೆ ವರದಿಗಾರ ಬಿ.ನಾಗರಾಜರ ತಾಯಿ ಶ್ರೀಮತಿ ಚಲುವಾದಿ ಕರಿಯಮ್ಮ(70), ಮೇ 23ರಂದು ಸಾಯಂಕಾಲ 4:20ಗಂಟೆಗೆ ತಮ್ಮ ತವರೂರಾದ ಕೂಡ್ಲಿಗಿ ತಾಲೂಕು ಹಾರಕಬಾವಿ ಗ್ರಾಮದ ತವರು ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.ಅವರು ಸಹೋದರ ಸಹೋದರಿಯರನ್ನ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
*ಅಂತ್ಯ ಕ್ರಿಯೆ:-* ಮೃತರ ಅಂತ್ಯ ಕ್ರಿಯೆ ಮೇ24ರಂದು ಬೆ 11ಗಂಟೆಗೆ ಹಾರಕಬಾವಿ ಗ್ರಾಮದಲ್ಲಿ ಜರುಗಲಿದೆ.
*ಸಂತಾಪ*- ಮೃತರ ಅಗಲಿಕೆಗೆ ಗಣ್ಯಮಾನ್ಯರು ಸಂತಾಪ ವ್ಯಲ್ತಪಡಿಸಿದ್ದು, ಕೂಡ್ಲಿಗಿ ಚಲುವಾದಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ವಿವಿದ ಪಕ್ಷಗಳ ಮುಖಂಡರು, ಪತ್ರಕರ್ತರು ಮಹಿಳಾ ಸಂಘಗಗಳ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ನಾಗರೀಕರು,ದಲಿತ ಸಂಘಟನೆಗಳು,ರೈತ ಕನ್ನಡ ಪರ ಸಂಘಟನೆಗಳು,ವಿವಿದ ಸಂಘ- ಸಂಸ್ಥೆಗಳ ಪದಾಧಿಕಾರಿಗಳು,ಕೂಡ್ಲಿಗಿ ಪಟ್ಟಣದ ಹಿರಿಯ ನಾಗರೀಕರು, ಹಾರಕ ಬಾವಿ ಗ್ರಾಮದ ಗ್ರಾಮಸ್ಥರು ಮೃತರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;