;

ಬಿ ಬಿ.ತಾಂಡ:”ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ” ವಜಾಗೊಳಿಸಿ-ಗ್ರಾಮಸ್ಥರ ಒತ್ತಾಯ…!!!

*ಬಿ.ಬಿ.ತಾಂಡ:”ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ” ವಜಾಗೊಳಿಸಿ-ಗ್ರಾಮಸ್ಥರ ಒತ್ತಾಯ*-ಅಂಗನವಾಡಿ ಕೇಂದ್ರದಿಂದ ಮಕ್ಕಳ ಆಹಾರ ಕದ್ದೊಯ್ಯುತ್ತಿದ್ದಾರೆಂದು, ಆರೋಪಕ್ಕೆ ಗುರಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರನ್ನು ಸೇವೆಯಿಂದ ವಜಾಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಿಬಿ ತಾಂಡದ ಗ್ರಾಮಸ್ಥರು “ಮಕ್ಕಳ ಅನ್ನ ಕದಿಯೋ ಅಂಗನವಾಡಿ ಕಾರ್ಯಕರ್ತೆಯರನ್ನ”ವಜಾಗೊಳಿಸಿ ಎಂದು ಸಿಡಿಪಿಓ ಗೆ ಹಕ್ಕೊತ್ತಾಯ ಮಾಡಿದ್ದಾರೆ,
ಮಕ್ಕಳ ಮತ್ತು ಗರ್ಭಿಣಿಯರ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು.


ಕದ್ದು ಕೊಂಡೊಯ್ಯುವಾಗ ಸಾಮಾಗ್ರಿಗಳ ಸಮೇತ ಹಿಡಿದಿದ್ದು,ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಶಿಸ್ಥು ಕ್ರಮ ಜರುಗಿಸುವಂತೆ ಒತ್ತಾಯಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಗ್ರಾಮಸ್ಥರು ಗ್ರಾಮದ ಹಿರಿಯರು ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು,ಮಹಿಳೆಯರು ಮಕ್ಕಳ ಪೋಷಕರು ಇದ್ದರು.ಅಂಗನವಾಡಿ ಕೇಂದ್ರಕ್ಕೆ ಬೆಟ್ಟಿನೀಡಿದ್ದ ಸಿಡಿಪಿಓ ಅಧಕಾರಿಗೆ ತಮ್ಮ ಹಕ್ಕೋತ್ತಾಯ ಪತ್ರ ನೀಡಿದರು, ಕಾಣದ ಕೈಗಳಿಗೆ ಅಥವಾ ಹಣದಾಸೆಗೆ ಶಿಸ್ಥು ಕ್ರಮ ಜರುಗಿಸದೇ ನಿರ್ಲಕ್ಷ್ಯ ತೋರಿದ್ದಲ್ಲಿ.ಮೂವರು ಆರೋಪಿಗಳನ್ನ ಹಿಡಿದುಕೊಟ್ಟಿದ್ದು ಅವರಲ್ಲಿ ಒಬ್ಬರನ್ನ ಅಪರಾಧಿಯನ್ನಾಗಿಸಿದ್ದಾರೆ,ಆದರೆ ಮೂವರೂ ಅಪರಾಧಿಗಳಾಗಿದ್ದು ಅವರೆಲ್ಲರನ್ನೂ ಸೇವೆಯಿಂದ ವಜಾಗೊಳಿಸಬೇಕೇಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಭ್ರಷ್ಠಾಚಾರದ ವಿರುದ್ಧ ಹಾಗೂ ಭ್ರಷ್ಠ ‍ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಹಮ್ಮಿಕೊಳ್ಳುವುದಾಗಿ, ಹೋರಾಟಗಾರರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;