;

ಬಿ.ಆರ್.ಅಂಬೇಡ್ಕರ್‌ ರವರ ಅದ್ಧೂರಿ ಮೆರವಣಿಗೆಯೊಂದಿಗೆ ಜಯಂತಿ…

 

ಕೂಡ್ಲಿಗಿ:ಡಾ ಬಿ.ಆರ್.ಅಂಬೇಡ್ಕರ್‌ ರವರ ಅದ್ಧೂರಿ ಮೆರವಣಿಗೆಯೊಂದಿಗೆ ಜಯಂತಿ*-

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಡಾ ಬಿ.ಆರ್.ಅಂಬೇಡ್ಕರ್‌ ರವರ ಜಯಂತಿಯನ್ನ ಬಹು ಅದ್ದೂರಿಯಾಗಿ ಆಚರಿಸಲಾಯಿತು.
ಡಾ ಅಂಬೇಡ್ಕರ್‌ ಭಾವಿಚಿತ್ರಕ್ಕೆ ಹೂಮಳೆ ಎರೆಯೋ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು,ಭಾವಚಿತ್ರ ಹೊಂದಿರುವ ಬೆಳ್ಳಿರಥದ ವಾಹನ ಹೊಂದಿರುವ ಮೆರವಣಿಗೆ ವಿವಿದ ವಾಧ್ಯಗಳ ವೃಂಧಗಳೊಂದಿಗೆ ಮೆರೆವಣಿಗೆ.ಪಟ್ಟಣದ ಪ್ರಮುಖ ಬೀದುಗಳಲ್ಲಿ ವೃತ್ತಗಳಲ್ಲಿ ಸಂಚರಿಸಿತು.ದಲಿತಪರ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು, ಪಟ್ಟಣದ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಿರಿಯರು ನೌಕರರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ದಲಿತ ಮುಖಂಡರು,ದಲಿತ ಸಮುದಾಯದ ಪ್ರಮುಖರು ಸಮಾಜ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;