;

ಕೂಡ್ಲಿಗಿ:ಮನೆ ಮನೆಗೆ ಕೋವಿಡ್ ಲಸಿಕಾ ಜಾಗೃತಿ ಮೂಡಿಸಿದ- ವಾರಿಯರ್ಸ್…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕೂಡ್ಲಿಗಿ:ಮನೆ ಮನೆಗೆ ಕೋವಿಡ್ ಲಸಿಕಾ ಜಾಗೃತಿ ಮೂಡಿಸಿದ- ವಾರಿಯರ್ಸ್*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, 9 ಮತ್ತು 10ನೇವಾರ್ಡ್ ಗಳಲ್ಲಿ ಕೋರೊನಾ ವಾರಿಯರ್ಸ್ ಮನೆ ಮನೆಗೆ ತೆರಳಿ ಕೋವಿಡ್ 2ನೇ ಅಲೆ ಹೆಚ್ಚಾಗಿದ್ದು,ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಿದರು.ಪಾಲಿಸಬೇಕಿರುವ ನಿಯಮಗಳನ್ನ ಅರ್ಥೈಸಿದರು.45ವರ್ಷದ ಮೇಲ್ಪಟ್ಟ ವರು ಹಾಗೂ ಸಾರ್ವಜನಿಕ ವಲಯದಲ್ಲಿ ನಜರಂತರ ಸಂಪರ್ಕದಲ್ಲಿರುವವರು, ಖಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ತಿಳೊಸಿದರು.ಹೊಸಪೇಟೆ ರಸ್ತೆಯಲ್ಲಿರುವ ಪತ್ರಕರ್ತ ಬಡಿಗೇರ ನಾಗರಾಜ ರವರ ಮನೆಗೆ ತೆರಳಿ,ಮನೆಯ ಸರ್ವಸದಸ್ಯರಿಗೆ ನಾಹಿತಿ ನೀಡಿದರು ಹಾಗೂ ಅಲ್ಲಿದ್ದ ನಾಗರೀಕರಿಗೂ,ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಸೂಚಿಸಿದರು.ಈ ಸಂದರ್ಭದಲ್ಲಿ ಪಪಂ ಸಿಬ್ಬಂದಿ ಈರಮ್ಮ, ಅಂಗನವಾಡಿ ಡಿ ಕೇಂದ್ರದ ಕಾರ್ಯಕರ್ತೆ ಸುಲೋಚನಮ್ಮ, ಸಹಾಯಕಿ ಶಿವಮ್ಮ ಮತ್ತಿತರರು ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;