;

ಎಸ್.ಯು.ಸಿ. ಐ.(ಕಮ್ಯುನಿಸ್ಟ್ ಪಕ್ಷ),ವತಿಯಿಂದಪ್ರತಿಭಟನೆ.

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

ಎಸ್.ಯು.ಸಿ. ಐ.(ಕಮ್ಯುನಿಸ್ಟ್ ಪಕ್ಷ),ವತಿಯಿಂದಪ್ರತಿಭಟನೆ.
ಬಳ್ಳಾರಿ,ನಗರದಲ್ಲಿ ಇಂದು ಎಸ್.ಯು.ಸಿ.ಐ.(ಕಮ್ಯುನಿಸ್ಟ್),ಪಕ್ಷದ ವತಿಯಿಂದ ಎಲ್ಲಾ ಅಗತ್ಯ
ಬೆಲೆಗಳು ಗಗನಕ್ಕೆ ಏರಿದ್ದು,ಪೆಟ್ರೋಲ್,ಡೀಸೆಲ್,
ಮತ್ತು ಅಡುಗೆ ಗ್ಯಾಸ್ ಬೆಲೆಗಳು ಏರಿಕೆಯನ್ನು
ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡದಿದ್ದ
ರು,ನಗರದ ನಾರಾಯಣ ರಾವ್ ಪಾರ್ಕ್ ನಿಂದ
(ಕಾಗೆ ಪಾರ್ಕ್)ನಿಂದ ಪ್ರತಿಭಟನೆ ಜಾಥಾ ಪ್ರಾರಂ
ಭವಾಗಿ,ಜಿಲ್ಲಾಧಿಕಾರಿ ಕಛೆರಿ ಬಳಿ ಕುಳಿತುಕೊಳ್ಳ
ಲಾಯಿತು.

ಈ ಸಂಧರ್ಭದಲ್ಲಿ ಎಸ್.ಯು.ಸಿ. ಐ.(ಕಮ್ಯುನಿಸ್ಟ್
ಪಕ್ಷದ ರಾಜ್ಯ ಸಮಿತಿ ಸದಸ್ಯರಾದ,ಕೆ.ಸೋಮಶೇಖರ್, ಈ ಪ್ರತಿಭಟನೆ
ಯನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರಕಾರವು ಅತ್ಯಂತ ಜನವಿರೋಧಿ ನೀತಿ
ಗಲ್ಲನ್ನು ತರುತ್ತಿದೆ.ಕಾರ್ಪೊರೇಟ್ ಮನೆತನಗಳನ್ನು
ಉದ್ದಾರಮಾಡುವುದಕ್ಕಾಗಿ ಜನಗಳ ಜೇಬಿಗೆ ಕತ್ತ
ರಿ,ಹಾಕುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ಜನ ಬೀದಿ
ಗಿಳಿದು ಹೋರಾಟ ಮಾಡಬೇಕು.ಹೋರಾಟ ಒಂ
ದೇ,ನಮಗಿರುವ ಮಾರ್ಗ.ಎಲ್ಲರೂ ಒಗ್ಗಟ್ಟಾಗಿ
ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾಕಾರ್ಯ
ದರ್ಶಿ,ರಾಧಾಕೃಷ್ಣ ಉಪಾಧ್ಯ ವಹಿಸಿಕೊಂಡಿದ್ದರು.
ಜಿಲ್ಲಾ ಸಮಿತಿ ಸದಸ್ಯರಾದ,ಮಂಜುಳಾ.ಡಿ.ನಾಗ
ಲಕ್ಷ್ಮಿ, ಎ.ದೇವಾದಾಸ್.ಇ. ಹನುಮಂತಪ್ಪ.ಆರ್.ಸೋಮಶೇಖರ್ ಗೌಡ, ಎ.
ಶಾಂತಗೋವಿಂದ್,ಸೇರಿದಂತೆ ಅನೇಕ ವಿವಿಧ ಬಡಾವಣೆಯ, ನಾಗರೀಕರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;