;

ಕುರಿ ಮತ್ತು ಜಾನುವಾರುಗಳ ಸಂತೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವ ತೀರ್ಮಾನವನ್ನು ಕೈಬಿಡುವ ಜಿಲ್ಲಾಧಿಕಾರಿಗಳಿಗೆ ಮನವಿ…!!!

ವರದಿ. ದುಗ್ಗಪ್ಪ ಸಿಂಧನೂರು
ಕುರಿ ಮತ್ತು ಜಾನುವಾರುಗಳ ಸಂತೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವ ತೀರ್ಮಾನವನ್ನು ಕೈಬಿಡುವ ಕುರಿತು , ಕುರಿ ಮತ್ತು ಜಾನುವಾರುಗಳ ಸಂತೆ ಬಳಕೆದಾರರ ವೇದಿಕೆ ಸಿಂಧನೂರ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಸಿಂಧನೂರು ವತಿಯಿಂದ ಮಾನ್ಯ ತಹಸಿಲ್ದಾರ್ ಸಿಂಧನೂರು ಇವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಯಿತು.ಇದೇ ವೇಳೆ ಹಲವುಬೇಡಿಕೆಗಳಾದ (1)ಸರ್ವೆ ನಂ. 959 /ಪಿ8, ಟಿ. ಎ. ಪಿ. ಸಿ. ಎಂ. ಎಸ್. ಕ್ಷೇತ್ರ 05-15 ಗುಂಟೆ ಭೂಮಿಯಲ್ಲಿ ಸಂತೆ ನಡೆಸುವಂತೆ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಿ ಸಮಸ್ಯೆ ಪರಿಹರಿಸುವುದು .ಹಳೆ ಸಂತೆಯನ್ನು ಪುನ: 30 ವರ್ಷ  ಲೀಜ್ ಅಗ್ರಿಮೆಂಟ್ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಶಿಫಾರಸು ಮಾಡುವುದು (2).ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಈ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳದಂತೆ ಅಥವಾ ದುರುಪಯೋಗಪಡಿಸಿಕೊಳ್ಳದದಂತೆ ಕ್ರಮ ಜರುಗಿಸುವುದು.    (3). ರೈತರ ಸಹಕಾರ ಸಂಸ್ಥೆಗೆ ಸೇರಿದ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಉಲ್ಲಂಘನೆ ಯಾಗುತ್ತದೆ ತಾವುಗಳು ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು .(4).2008ರಿಂದ 2018ರವರೆಗೆ ಸಂತೆ ಮಾರುಕಟ್ಟೆ ಒಪ್ಪಂದವನ್ನು ಉಲ್ಲಂಘಿಸಿ 2016ರಲ್ಲಿ ಶಿಕ್ಷಣ ಸಂಸ್ಥೆಗೆ 2ನೇ    ಲೀಜ ಅಗ್ರಿಮೆಂಟ್ ಮಾಡಿದ ಟಿ. ಎ. ಪಿ. ಸಿ. ಎಂ. ಎಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು.
 ಬಸವರಾಜ ನಾಡಗೌಡ್ರು, ಅಶೋಕ ಉಮಲೂಟಿ, ಜಿಲ್ಲಾಧ್ಯಕ್ಷರು ಉಮೇಶ್ ಅರಳಹಳ್ಳಿಜಿಲ್ಲಾ ಉಪಾಧ್ಯಕ್ಷರು ದೇವೇಂದ್ರಗೌಡ ನಗರಾಧ್ಯಕ್ಷ ರು ದಾವಲ್ ಸಾಬ್ ದೊಡ್ಮನಿ ರಾಘವೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ತಾಲೂಕ್ ಉಪಾಧ್ಯಕ್ಷರು ಅಧ್ಯಕ್ಷರು ಚಂದ್ ಪಾಶ ರಾಮಣ್ಣ ಉಪಾಧ್ಯಕ್ಷರು ಮೈಬೂಬ್ ಸಾಬ್ ನಾಗಲಾಪುರ ಸಹಕಾರ್ಯದರ್ಶಿ ಕಾರ್ಯದರ್ಶಿ ಮೋಹಿನ್ ಪಾಷಾ,ಬಸವರಾಜ್ ನಾಡಗೌಡ್ರು,ಅಶೋಕ ಉಮಲೂಟಿ, ಜಿಲ್ಲಾಧ್ಯಕ್ಷರು ಉಮೇಶ್ ಅರಳಹಳ್ಳಿ, ತಾಲೂಕ ಅಧ್ಯಕ್ಷರು ಲಕ್ಷ್ಮಣ ಭೋವಿ, ದೇವೇಂದ್ರಗೌಡ ಜಿಲ್ಲಾ ಉಪಾಧ್ಯಕ್ಷರು , ದಾವಲ್ ಸಾಬ್ ದೊಡ್ಮನಿ ನಗರಾಧ್ಯಕ್ಷ ರು,ಸೋನು ವಾಲ್ಮೀಕಿ ನಗರ ಉಪಾಧ್ಯಕ್ಷರು, ಹುಸೇನ್ ಇಂದ್ರ ನಗರ ಜಿಲ್ಲಾ ಸಂಚಾಲಕರು, ರಾಘವೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಲಿಂಗಪ್ಪ ತಾಲೂಕ್ ಉಪಾಧ್ಯಕ್ಷರು ವೀರೇಶ್ ತಾತ ಘಟಕ ಅಧ್ಯಕ್ಷರು, ಗದ್ಯಪ್ಪ ಕಾರ್ಯದರ್ಶಿ, ಮರಿಯಪ್ಪ ಬಂಡಿ ಜಿಲ್ಲಾ ಗೌರವಾಧ್ಯಕ್ಷರು ಇನ್ನಿತರರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;