ಎಚ್ಚರಿಕೆ ಪತ್ರಿಕೆ ವರದಿಗೆ ಎಚ್ಚತ್ತು ಕೊಂಡ ಪುರಸಭೆ ಅಧಿಕಾರಿಗಳು…!!!

ವರದಿ. ಬಸವರಾಜ್ ಹಿರೇಮಠ್


ಫಲಶ್ರುತಿ ‘
ಎಚ್ಚರಿಕೆ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು
ಕಳೆದವಾರ ಲಿಂಗಸುಗೂರಿನ ಸಹಾಯಕ ಆಯುಕ್ತರ ಕಚೇರಿಯ ಪಹಣಿ ವಿತರಣಾ ಕೇಂದ್ರದ ಪಕ್ಕದಲ್ಲಿ ಕುಡಿಯುವ ನೀರಿನ ಮುಖ್ಯ ಸರಬರಾಜು ಪೈಪು ಒಡೆದು ಸಾಕಷ್ಟು ನೀರು ಪೋಲಾಗುತ್ತಿರುವ ವರದಿಯನ್ನು ಎಚ್ಚರಿಕೆ ಪತ್ರಿಕೆಯಲ್ಲೀ ಪ್ರಕಟಿಸುವದರ ಮೂಲಕ ಪುರಸಭೆಯ ಆಡಳಿತ ಅಧಿಕಾರಿಗೆ ಗಮನಕ್ಕೆ ತರಲಾಗಿತ್ತು
.ಪರಿಸ್ಥಿತಿಯನ್ನು ಅರಿತ ಅಧಿಕಾರಿಗಳು ತಕ್ಷಣ ಒಡೆದು ಹಾಳಾಗಿದ್ದ ಪೈಪನ್ನು ದುರಸ್ತಿ ಮಾಡುತಿದ್ದಾರೆ. ಈ ಮೂಲಕ ಪೋಲಾಗುತ್ತಿದ ನೀರನ್ನು ರಕ್ಷಣೆ ಮಾಡಿದಂತಾಗಿದೆ
ಎಚ್ಚರಿಕೆ ಪತ್ರಿಕೆಯ ಜವಾಬ್ದಾರಿ ಕಂಡು ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರಶಂಸೆ ವ್ಯಕ್ತಪಡಿಸಿದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend