ಚಿರತಗುಂಡು sdmc ವತಿಯಿಂದ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ…!!!

ವರದಿ. ಮಂಜುನಾಥ್. ಎನ್

ಕೂಡ್ಲಿಗಿ: ತಾಲೂಕಿನ ಚಿರತ ಗುಂಡು ಸಿ.ಹಿ.ಪ್ರಾ.ಶಾಲೆಯಲ್ಲಿ ದಿನಾಂಕ 19-02-2021 ರಂದು ಎಸ್.ಡಿ.‌ಎಂ.ಸಿ ಯು ಒಂದು ದಿನದ ಕಾರ್ಯಾಗಾರವನ್ನು ಮಾಡಲಾಯಿತು.ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಎಂ.ಶಿವಮೂರ್ತಿ ಶಿಕ್ಷಕರು ಎಸ್.ಡಿ.ಎಂ.ಸಿ ರಚನೆ ಮತ್ತು ಕಡ್ಡಾಯ ಶಿಕ್ಷಣ ಹಾಗೂ SDMC ರಚನೆ ಮಾಡಲು ಬೇಕಾಗುವ ಮಾನದಂಡಗಳ ಬಗ್ಗೆ ವಿವರಿಸಿದರು.ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿಜಯ ಶಿಕ್ಷಕರು SDMC ಯ ಜವಾಬ್ದಾರಿ ಮತ್ತು ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ಯನ್ನು ಶ್ರೀ ಅಜ್ಜನ ಓಬಯ್ಯ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ತಾಯಮ್ಮ ಪಸಲುಪಾಲಯ್ಯ , ಶ್ರೀ ಮಹೇಶ H .CRP ಇವರು ಭಾಗವಹಿಸಿದ್ದರು.ಪ್ರಾಸ್ಥಾವಿಕ ನುಡಿಯನ್ನು ಶ್ರೀ ಸಿದ್ದಪ್ಪ ಮುಖ್ಯ ಗುರುಗಳು ನೆರವೇರಿಸಿಕೂಟ್ಟರು,ಈ ಸಭೆಯಲ್ಲಿ SDMC ಸದಸ್ಯರು, ಗ್ರಂಥಪಾಲಕರು, ಹಾಗೂ ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend