ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

ಮಾನ್ಯರೆ ಸಾಮೂಹಿಕ ಸಂಘಗಳ ಜಂಟಿ ಜಾಥಾ citu /kprs/jms /dyfi /dhs ಮುಂತಾದ ಸಂಘ ಗಳ ಜಾಥಾ ಉದ್ಘಾಟನೆ ಕಾರ್ಯ ಕ್ರಮ ವನ್ನು ಬಳ್ಳಾರಿ ಗಾಂಧಿ ಭವನ ದಲ್ಲಿ kprs ರಾಜ್ಯ ಕಾರ್ಯ ದರ್ಶಿ ಯಾದ ಸಂಗಾತಿ ಯು ಬಸವರಾಜ್ ಉದ್ಘಾಟನೆ ಮಾಡಿದ್ದೂ ದೆಹಲಿ ಯಲ್ಲಿ ರೈತರು ಕಳೆದ 57 ದಿನ ಗಳಿಂದ ದೆಹಲಿ ಯಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಹೋರಾಟ ನಡಿಸಿತಿದ್ದರಿ ಬಿಜೆಪಿ ನೇತೃತ್ಯದ ಕೇಂದ್ರ ಸರ್ಕಾರ್ ಜಾರಿ ತಂದಿರುವ ಭೂ ಸುಧಾರಣೆ ಕಾಯಿದೆ /ವಿದ್ಯುತ್ ಖಾಸಿಗಿ ಕರಣ ನೀತಿ ಗಳು ವಾಪಸ್ಸು ಮಾಡಲು ಒತಾಯಿಸಿ ಹೋರಾಟ ನಡಿಸದಿದ್ದರೆ ರೈತರು ಕಾರ್ಮಿಕರು ಬೀಧಿ ಪಾಲು ಯಾಗುತುಡ್ಡರ್ ಬೆಲೆ ಏರಿಕಿ ಮತ್ತೆ ಬಂಡ ವಾಲ ಧಾರರು ಪರವಾಗಿ ಮತ್ತೆ ಸಾಮಾನ್ಯ ಜನರ ಸಂಕಷ್ಟಗಳಿಗೆ ಗಮನ ನೆಡದೆ ಇದೆ ಕರ್ನಾಟಕ ರಾಜ್ಯ ದಲ್ಲಿ ಬಿಜೆಪಿ ನೇತೃತ್ವ ಸರ್ಕಾರದ ನೀತಿಗಳನ್ನು ವಿರೋಧಿಸಿ 5 ಜಿಲ್ಲೆ ಗಲಲ್ಲಿ ಬಳ್ಳಾರಿ ಚಿತ್ರದುರ್ಗ ಹಾವೇರಿ ದಾವಣಗೆರೆ ಕೊಪ್ಪಳ ಜಿಲ್ಲೆ 9 ಧಿನ ಗಳು ಜಾಥಾ ಮುಕಾಂತರ ಜನರನ್ನು ಜಾಗೃತಿ ಮಾಡಿ ಮಾರ್ಚ್ ಮೊದಲು ವಾರ ದಲ್ಲಿ ನಡಿಯವ ಹೋರಾಟ ದಲ್ಲಿ ಒಂದು ಲಕ್ಸ ಜನರನ್ನು ಸೇರಿಸಿ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಯಶಸ್ವಿ ಮಾಡಲು ವಿನಂತಿಸೀದುರು ಕಾಂ ಆರ್ ಎಸ್ ಬಸವರಾಜ್ /ಬಿ ಮಾಳಮ್ಮ /ಜೆ ಸತ್ಯಬಾಬು /ಮಲ್ಲಿಕಾರ್ಜುನ ಕೋಟಿಗಿ /ಟಿ ಜಿ ವಿಠ್ಠಲ್ /ಚಂದ್ರ ಕುಮಾರಿ ಮುಂತಾದ ಮುಖಂಡರು ಭಾಗವಹಿಸಿದ್ದು ಜಾಥಾ ವನ್ನು ಕಾರ್ಮಿಕರು /dyfi/dhs /jms ಮುಂತಾದ ಸಂಘಗಳು ಅದ್ದೂರಿ ಯಾಗಿ ಮೆರವಣಿಗೆ ಮುಕಾಂತರ ಜಾಥಾ ವನ್ನು ಯಶಸ್ವಿಯಾಗಿಲಿ ಎಂದು ಕಾರ್ಯಕ್ರಮ ಯಶಸ್ವಿಯಾಗಿ ನಡಸಲಾಯಿತು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
