ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ನಾಡ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ 901ನೇ ಜಯಂತೋತ್ಸವ ಕಾರ್ಯಕ್ರಮ
ಹೊಸಹಳ್ಳಿ ನಾಡಕಛೇರಿ ಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿ ಉಪತಹಶೀಲ್ದಾರರು ಚಂದ್ರ ಮೋಹನ್ ನೇರ, ನಿಷ್ಟುರ, ವಚನಕಾರ ವೀರಗಣಾಚಾರಿ, 12 ನೇ ಶತಮಾನದ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು. ಈ ನಾಡಿಗೆ ತಿಳಿಸಿದರು.
ಕಟ್ಟಿದ ಲಿಂಗವ ಬಿಟ್ಟು,
ಬೆಟ್ಟೆದ ಲಿಂಗಕ್ಕೆ ಹೋಗಿ .
ಹೊಟ್ಟೆ ಹಡಿ ಮಾಡಿ ಮಲಗಿದ
ಲೊಟ್ಟ ಮೂಲರ ಕಂಡು .
ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದಾತ ನಮ್ಮ ನಿಜಶರಣ ಅಂಬಿರ ಚೌಡಯ್ಯ ಎಂದು ವಿ.ಎ,ಗಳಾದ ಶ್ರೀನಿವಾಸ ಕೊಂಡಿ ತಿಳಿಸಿದರು , ಕೆ.ಎಂ ಹಳ್ಳಿ ವಿ,ಎ, ಮುರುಗೇಶ್ ಕುಂಬಾರ್,ನಾಡಕಛೇರಿ ಅಪರೇಟರ್ ಗಳಾದ ಸಿದ್ದೇಶ್ ಕೆ , ಮಂಜುನಾಥ ಅಗ್ರಹಾರ , ಅನಿತಾ ಪೂಜಾರ್,ಹಾಗೂ ಇಧೇ ಸಂದರ್ಭದಲ್ಲಿ ಮಾರಪ್ಪ,ಸುರೇಶ್ ಕೆಂಚಮಲ್ಲನಹಳ್ಳಿ ,ಸ್ವಾಮಿ ಹೊಸಹಳ್ಳಿ . ಕೆಂಚಲಿಂಗಪ್ಪ ತಾಯಕನಹಳ್ಳಿ ,ಮಹಾಂತೇಶ್ ಹೂಡೇಂ ಹಾಗು ಸಾರ್ವಜನಿಕರು ಉಪಸ್ಧಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
