ವರದಿ. ವಿರೇಶ್ ಸಿರಿಗುಪ್ಪ

ಇಟಗಿಹಾಳ:ಮಧ್ಯದಂಗಡಿ ತೆರವಿಗೆ ಆಗ್ರಹಿಸಿ ರಸ್ಥೆ ತಡೆ<->ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಡಿಭಾಗದ ಇಟಿಗಿಹಾಳ ಗ್ರಾಮದಲ್ಲಿ, ಮಧ್ಯದ ಅಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ರಸ್ತೆ ತಡೆಗಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ವಾಹನಗಳು ಸಂಚರಿಸಲು ಅವಕಾಶ ನೀಡಿಲ್ಲ,ಪರಿಣಾಮ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.
ಮದ್ಯದ ಅಂಗಡಿಯನ್ನು ತೆರವುಗೊಳಿಸುವಂತೆ ಈಗಾಗಲೇ ಮೂರು ಬಾರಿ ಪ್ರತಿಭಟಿಸಕಾತಗಿತ್ತು,ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು ಪ್ರಯೋಜವಾಗಿಲ್ಲ. ಈ ಹಿಂದೆ ಕ್ರಮಕ್ಕೆ ಭರವಸೆ ನೀಡಿದ್ದರಿಂದಾಗಿ ಪ್ರತಿಭಟನೆ ಹಿಂತೆಗೆದು ಕೊಳ್ಳಲಾಗಿತ್ತು. ಗ್ರಾದ ಹಿರಿಯರು ಮಹಿಳೆಯರು,ವೃದ್ಧರು, ವಿವಿದ ಸಂಘಟನೆಗಳು ನೂರಾರು ಗ್ರಾಮಸ್ಥರು ಕ್ರಮಕ್ಕಾಗಿ ರಸ್ಥೆಯಲ್ಲಿ ಕುಳಿತು ಪ್ರತಿಭಟಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
