ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ವಂಚನೆ : RSI ವಿರುದ್ಧ FIR…!!!!

ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ವಂಚನೆ : RSI ವಿರುದ್ಧ FIR…

ಚಿತ್ರದುರ್ಗ : ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಯುವತಿಗೆ RSI ಕೈಕೊಟ್ಟ ಆರೋಪ.

ಯುವತಿ ಜೊತೆ ನಿರಂತರ ಲೈಂಗಿಕ ಸಂಬಂಧ ಬೆಳೆಸಿ ಮೋಸ ಮಾಡಿದ ಆರೋಪ.

ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರೋ ಯುವತಿ.

ಚಿತ್ರದುರ್ಗ ನಗರದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ.

DAR ವಿಭಾಗದ RSI ವರುಣ್ ಕುಮಾರ್ ವಿರುದ್ದ ಆರೋಪ.

ಮಹಿಳಾ ಪೊಲೀಸ್ ಠಾಣೆಯಲ್ಲಿ ವರುಣ್ ಕುಮಾರ್ ವಿರುದ್ದ FIR.

ನ್ಯಾಯಕ್ಕಾಗಿ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಗೆ ಯುವತಿ ಮನವಿ.

ದಾವಣಗೆರೆ ಮೂಲದ ಪೂರ್ಣಿಮಾ ಸಂತ್ರಸ್ತ ಯುವತಿ

ಕಳೆದ ಒಂದು ವರ್ಷದ ಹಿಂದೆ ಇಬ್ಬರಿಗೂ ಇನ್ಟ್ಗ್ರಾಂ ನಲ್ಲಿ ಪರಿಚಯ.

ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾ.

ಪೊಲೀಸ್ ತರಬೇತಿಗೆ ಬೆಂಗಳೂರಿಗೆ ತೆರಳಿದ್ದ ವರುಣ್ ಕುಮಾರ್.

ಪರಸ್ಪರ ಒಪ್ಪಿ ಪ್ರೀತಿ ಮಾಡುತ್ತಿದ್ದ ಪೂರ್ಣಿಮಾ & ವರುಣ್ ಕುಮಾರ್.

ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು ಗರ್ಬಿಣಿ ಮಾಡಿದ ಆರೋಪ.

RSI ವರುಣ್ ಕುಮಾರ್ ಜೊತೆ ಇದ್ದಾಗ ಪ್ರಗ್ನೇಂಟ್ ಆಗಿದ್ದ ಸಂತ್ರಸ್ಥ ಯುವತಿ.

ಮದುವೆ ಆಗುವಂತೆ ಯುವತಿ ಒತ್ತಾಯ,

ಗರ್ಭಪಾತ ಮಾತ್ರೆ ನೀಡಿದ್ದ ಆರೋಪಿ RSI ವರುಣ್.

ನೊಂದ ಯುವತಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲು

ಆರೋಪಿ ಬಂಧಿಸುವಂತೆ ನೊಂದ ಯುವತಿ ಒತ್ತಾಯ.

FIR ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿರುವ RSI ವರುಣ್ ಕುಮಾರ್…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend