ರಸ್ತೆ ಬದಿ ಮೆಕ್ಕೆಜೋಳದ ರಾಶಿ ತೆರವು…!!!

ರಸ್ತೆ ಬದಿ ಮೆಕ್ಕೆಜೋಳದ ರಾಶಿ ತೆರವು ;

ಕೂಡ್ಲಿಗಿ : ತಾಲೂಕಿನ ಕ್ಯಾಸನಕೇರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50, ರಸ್ತೆ ಪಕ್ಕದಲ್ಲಿ ಹಾಕಿರುವ ಮೆಕ್ಕೆಜೋಳದ ರಾಶಿಯನ್ನು ಕಾನಹೊಸಹಳ್ಳಿ ಪೋಲಿಸ್ ಅಧಿಕಾರಿ / ಸಿಬ್ಬಂದಿ ವರ್ಗ ಹಾಗೂ ಎನ್ ಹೆಚ್ 50 ರ ಹೈವೇ ಸಿಬ್ಬಂದಿಗಳು ಸೇರಿ ರಸ್ತೆ ಬದಿ ಹಾಕಲಾಗಿದ್ದ ಮೆಕ್ಕೇಜೋಳದ ರಾಶಿಗಳನ್ನು ತೆರವುಗೊಳಿಸಿದರು .
ಈ ಸಂಧರ್ಭದಲ್ಲಿ ಗ್ರಾಮದ ಸಾರ್ವಜನಿಕರು ಮತ್ತು ರೈತರಿಗೆ ರಸ್ತೆಗೆ ಹೊಂದಿರುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಮೆಕ್ಕೆಜೋಳ ಹಾಗೂ ರಾಗಿ ಇನ್ನಿತರ ಬೆಳೆಗಳನ್ನು ರಸ್ತೆ ಬದಿಯಲ್ಲಿ ಹಾಕಂದತೆ ಗ್ರಾಮಸ್ಥರಿಗೆ ತಿಳಿಹೇಳಿದ ಹೊಸಹಳ್ಳಿ ಪೋಲಿಸ್ ಅಧಿಕಾರಿ ವರ್ಗದವರು ಹಾಗೂ ರಾಷ್ಟ್ರೀಯ ಹೆದ್ದಾರಿ 50, ಹೈವೇ ಸಿಬ್ಬಂದಿ ವರ್ಗದವರು…

ವರದಿ : ಬಿ.ಎಂ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend