ದಾವಣಗೆರೆ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಶುದ್ಧವಾದ ಕುಡಿಯುವ ನೀರು 24/7 ನೀರು ನಿರಂತರ ಸರಬರಾಜು ಪೂಜೆ…!!!

ಇಂದು ದಾವಣಗೆರೆ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಶುದ್ಧವಾದ ಕುಡಿಯುವ ನೀರು 24/7 ನೀರು ನಿರಂತರ ಸರಬರಾಜು ಘೋಷಣೆಯಾಗಿರುವ ಗ್ರಾಮಗಳಲ್ಲಿ ಭಕ್ತಿ ನಿಷ್ಠೆಯಿಂದ ತಾವು ತೊಡಗಿರುವ ಕೆಲಸದಲ್ಲಿ ಜೀವನ ಉಪಯೋಗಕ್ಕಾಗಿ ತಮನ್ನು ಸದಾ ನಮ್ಮ ಜೊತೆ ಇದ್ದು, ಸಹಾಯ ಮಾಡುವ ವಸ್ತುಗಳನು ಶಸ್ತ್ರದ ರೂಪದಲ್ಲಿ ಕಾಣಬಹುದುದಾದಾ ನೀರು ಗಂಟಿಯವರಿಗೆ ಮೊದಲನೇ ಅಸ್ತ್ರ, ಶಸ್ತ್ರ, ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಮೊದಲನೇ ಹಂತದಲ್ಲಿ ಸಹಾಯ ಮಾಡುತ್ತಿರುವ ಶುದ್ಧವಾದ ಕುಡಿಯುವ ನೀರು ದೊರೆತಿರುವ ನೀರಿನ ಟ್ಯಾಂಕರ್ ನೀರಿನ ಟ್ಯಾಂಕ್ ಬಲ್ಕ್ ಮೀಟರ್ ವಾಲ್ ಮಷೀನ್ ವಿದ್ಯುತ್ ಮೀಟರ್ ಹಾಗೆ ಬೈಕಗೇ ಭಕ್ತಿ ಪೂರ್ವಕವಾಗಿ
ಆಯುಧ ಪೂಜೆಯನ್ನು ನೇರವಹಿಸಿ ಸಲಾಗಿತ್ತು, ಇದರಿಂದ ನಮಗೆ ತಿಳಿಯುವುದುದೇನೆಂದರೆ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಪೂಜೆ ಎಂದರೆ, ನಮ್ಮೆಲ್ಲರ ಪ್ರಕಾರ ಶಸ್ತ್ರ ಅಸ್ತ್ರಗಳು ಎಂದರೆ ಯುದ್ಧಕ್ಕೆ ಬಳಕೆ ಮಾಡಲು ಉಪಯೋಗಿಸುತ್ತಿರುವ ಶಸ್ತ್ರ ಅಸ್ತ್ರಗಳು ಯುದ್ಧಕ್ಕೆ ಬಳಸುತ್ತಿರುವ ಚಕ್ರಗಳು ಯಂತ್ರಉಪಕರಣಗಳು ಆಯುಧಗಳಿಗೆ ಮಾತ್ರ ಪೂಜೆ ಮಾಡುತ್ತಿರುವುದನ್ನು ಕಾಣಬಹುದು, ಆದರೆ ಇಂದಿನ ಯುಗದಲ್ಲಿ ಸಾಮಾನ್ಯ ಜನರಿಂದ ಉಪಯುಕ್ತ ಬಳಕೆಯಾಗುತ್ತಿರುವ ಸಾಮಗ್ರಿಗಳಾಗಿರಲಿ ಜೀವದಾನ ನೀಡುತ್ತಿರುವ ಸಹಾಯ ಮಾಡಲು ಅನುಕೂಲ ಮಾಡಿಕೊಡುತ್ತಿರುವ ಅದಕ್ಕೆ ಇಂದಿನ ಯುಗದಲ್ಲಿ ಸರ್ವೆ ಸಾಮಾನ್ಯ. ಜನರು ಅದನ್ನು ಪೂಜೆ ಮಾಡಲು ರೂಪಿಸುತ್ತಿದ್ದಾರೆ ಎಂದು ಹೇಳಬಹುದು, ಅದರಂತೆ ಗ್ರಾಮದಲ್ಲಿ ಜನರಿಗೆ ತಾವು ಬಳಸುತ್ತಿರುವ ನೀರಿನ ಸುತ್ತಮುತ್ತಲು ಹಾಗೂ ನಿತ್ಯ ಜೀವನದ ಆಹಾರಕಾಗಿ ಬಳಸುತ್ತಿರುವ ಪಾತ್ರೆಗಳ ಕಡೆಯು ಹೆಚ್ಚಿನ ಗಮನವನ್ನು ಹರಿಸಬೇಕೆಂದು ತಿಳಿಸಿದರು
24/7 ಜಲ್ ಜೀವನ್ ಮಿಷನ್ ಮನೆಮನೆಗೂ ಗಂಗೆ ಜಿಲ್ಲಾ ಸಂಯೋಜಕರು ಅನಿಲ್ ಕುಮಾರ್ ಕಡಾಳೆಯವರು ವಿಜಯದಶಮಿದ ಹಬ್ಬದ ಶುಭಾಶಯಗಳು ತಿಳಿಸಿದರು,..


ವರದಿ ರೇಖಾ ಲಿಂಗಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend